ನವದೆಹಲಿ: ಈಗ ನಡೆಯುತ್ತಿರುವ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಕ್ರಮಗಳನ್ನು ನಡೆಸುತ್ತಿದ್ದ ಆರೋಪದಲ್ಲಿ ಸಿಬಿಐ ಗುರುವಾರ ರಾಷ್ಟ್ರದ ಹಲವೆಡೆ ದಾಳಿ ನಡೆಸಿ, ಹಲವಾರು ಆರೋಪಿಗಳನ್ನು ಬಂಧಿಸಿದೆ.
-
#UPDATE | Seven accused arrested in a case related to alleged irregularities being committed in ongoing JEE (Mains) Exams 2021 by a pvt educational institution, its directors and associates and other unknown persons.
— ANI (@ANI) September 3, 2021 " class="align-text-top noRightClick twitterSection" data="
">#UPDATE | Seven accused arrested in a case related to alleged irregularities being committed in ongoing JEE (Mains) Exams 2021 by a pvt educational institution, its directors and associates and other unknown persons.
— ANI (@ANI) September 3, 2021#UPDATE | Seven accused arrested in a case related to alleged irregularities being committed in ongoing JEE (Mains) Exams 2021 by a pvt educational institution, its directors and associates and other unknown persons.
— ANI (@ANI) September 3, 2021
ಖಾಸಗಿ ಶಿಕ್ಷಣ ಸಂಸ್ಥೆ, ಆ ಸಂಸ್ಥೆಯ ನಿರ್ದೇಶಕರು, ಅಧಿಕಾರಿಗಳು ಮತ್ತು ಅಪರಿಚಿತ ವ್ಯಕ್ತಿ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ಗುರುವಾರ ದೇಶದ 20 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಶುಕ್ರವಾರವೂ ದಾಳಿ ಮುಂದುವರೆಸಿದ ಸಿಬಿಐ ಸುಮಾರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.