ಪುರಿ, ಒಡಿಶಾ: 75 ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿಯೊಂದರ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನ ಕೋರಿದ್ದಾರೆ.
ಟ್ವಿಟರ್ನಲ್ಲಿ ಈ ಕುರಿತು ಪೋಸ್ಟ್ ಮಾಡಿ ಮರಳು ಕಲಾಕೃತಿಯ ಚಿತ್ರವನ್ನು ಸುದರ್ಶನ್ ಪಟ್ನಾಯಕ್ ಹಂಚಿಕೊಂಡಿದ್ದು, ನನ್ನ ವಿದ್ಯಾರ್ಥಿಗಳು 75ನೇ ಸ್ವಾತಂತ್ರ್ಯ ದಿನಾಚರಣೆಗೆ ರಚಿಸಿರುವ ಮರಳು ಕಲಾಕೃತಿ ಎಂದು ಉಲ್ಲೇಖಿಸಿದ್ದಾರೆ.
-
#HappyIndependenceDay 🇮🇳 My Students created a SandArt on 75th #IndependenceDay at Puri beach in Odisha. pic.twitter.com/gZq08UkNfu
— Sudarsan Pattnaik (@sudarsansand) August 14, 2021 " class="align-text-top noRightClick twitterSection" data="
">#HappyIndependenceDay 🇮🇳 My Students created a SandArt on 75th #IndependenceDay at Puri beach in Odisha. pic.twitter.com/gZq08UkNfu
— Sudarsan Pattnaik (@sudarsansand) August 14, 2021#HappyIndependenceDay 🇮🇳 My Students created a SandArt on 75th #IndependenceDay at Puri beach in Odisha. pic.twitter.com/gZq08UkNfu
— Sudarsan Pattnaik (@sudarsansand) August 14, 2021
ಮತ್ತೊಂದು ಟ್ವೀಟ್ನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿರುವ ಮರಳು ಕಲಾಕೃತಿ ಫೋಟೋ ಹಂಚಿಕೊಂಡಿದ್ದು, ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಮನವಿ ಮಾಡಿದ್ದಾರೆ.
-
Say No To Plastic Flags 🇮🇳 pic.twitter.com/ans6XksMcl
— Sudarsan Pattnaik (@sudarsansand) August 14, 2021 " class="align-text-top noRightClick twitterSection" data="
">Say No To Plastic Flags 🇮🇳 pic.twitter.com/ans6XksMcl
— Sudarsan Pattnaik (@sudarsansand) August 14, 2021Say No To Plastic Flags 🇮🇳 pic.twitter.com/ans6XksMcl
— Sudarsan Pattnaik (@sudarsansand) August 14, 2021
ಇದನ್ನೂ ಓದಿ: ಹೈಟಿಯಲ್ಲಿ ಪ್ರಬಲ ಭೂಕಂಪ: ಕನಿಷ್ಠ 227 ಮಂದಿ ಸಾವು, ಸುನಾಮಿ ಎಚ್ಚರಿಕೆ