ETV Bharat / bharat

ಹಿಂದೂಯೇತರರಿಗೆ ನಮ್ಮ ದೇವಾಲಯಗಳ ಪ್ರವೇಶ ನಿಷೇಧಿಸಿ : ಸಾಧ್ವಿ ಪ್ರಾಚಿ ಆಗ್ರಹ - ಉತ್ತರಾಖಂಡ

ಪದ್ಧತಿ, ವಿಚಾರಗಳು ವಿಭಿನ್ನವಾಗಿರುವ ನಮ್ಮ ಹಿಂದೂ ಧರ್ಮದ ಮಂದಿರಗಳಿಗೆ ನೀರು ಕುಡಿಯಲು ಏಕೆ ಹೋಗುತ್ತೀರಾ?. ಅಲ್ಲದೇ ನಮ್ಮ ಹೆಣ್ಣು ಮಕ್ಕಳನ್ನ ಲವ್​ ಜಿಹಾದ್​ ಬಲೆಗೆ ಬೀಳಿಸಿಕೊಳ್ಳುವಿರಿ..

sadhvi
ಸಾಧ್ವಿ ಪ್ರಾಚಿ
author img

By

Published : Mar 21, 2021, 3:53 PM IST

ಡೆಹ್ರಾಡೂನ್​ (ಉತ್ತರಾಖಂಡ): ಹಿಂದೂ ಧರ್ಮದ ಹೊರತಾಗಿ ಬೇರೆ ಧರ್ಮದ ಜನರಿಗೆ ದೇವಾಲಯಗಳಿಗೆ ಪ್ರವೇಶ ನಿಷೇಧಿಸಿ ಎಂದು ವಿಶ್ವ ಹಿಂದೂ ಪರಿಷತ್​ ಮುಖಂಡೆ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್​​ನ ಸುಮಾರು 150ಕ್ಕೂ ಹೆಚ್ಚು ದೇವಸ್ಥಾನಗಳ ಎದುರು 'ಹಿಂದೂಯೇತರರಿಗೆ ಪ್ರವೇಶ ನಿಷೇಧ' ಎಂದು ಬ್ಯಾನರ್​ ಹಾಕಿರುವುದು ಕಂಡು ಬಂದಿದೆ.

ಇದನ್ನೂ ಓದಿ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನಿಗೆ ಥಳಿತ ಆರೋಪ: ಸಂಜಯ್​ ರಾವತ್ ಖಂಡನೆ ​

ಉತ್ತರಪ್ರದೇಶದ ಗಾಜಿಯಾಬಾದ್‌ನ ದೇಗುಲವೊಂದರಲ್ಲಿ ನೀರು ಕುಡಿಯಲು ಹೋದ ಮುಸ್ಲಿಂ ಬಾಲಕನನ್ನು ಥಳಿಸಲಾಗಿತ್ತು. ಈ ಘಟನೆ ಬೆನ್ನಲ್ಲೇ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದಾರೆ. ಮೆಕ್ಕಾ ಮದೀನಾದಲ್ಲಿ ನಮಗೆ ಪ್ರವೇಶವಿಲ್ಲ.

ಹೀಗಿರುವಾಗ ಪದ್ಧತಿ, ವಿಚಾರಗಳು ವಿಭಿನ್ನವಾಗಿರುವ ನಮ್ಮ ಹಿಂದೂ ಧರ್ಮದ ಮಂದಿರಗಳಿಗೆ ನೀರು ಕುಡಿಯಲು ಏಕೆ ಹೋಗುತ್ತೀರಾ?. ಅಲ್ಲದೇ ನಮ್ಮ ಹೆಣ್ಣು ಮಕ್ಕಳನ್ನ ಲವ್​ ಜಿಹಾದ್​ ಬಲೆಗೆ ಬೀಳಿಸಿಕೊಳ್ಳುವಿರಿ ಎಂದು ಮುಸ್ಲಿಂ ಸಮುದಾಯದ ವಿರುದ್ಧ ಸಾಧ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.