ETV Bharat / bharat

ಮಾಡೆಲಿಂಗ್​ ಕ್ಷೇತ್ರಕ್ಕೆ ಅಡಿಯಿಟ್ಟ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ - Sachin Tendulkar's daughter enter modelling

ತಮ್ಮ ಫ್ಯಾಷನ್​ನಿಂದಲೇ ಅಭಿಮಾನಿಗಳ ಗಮನ ಸೆಳೆಯುತ್ತಿದ್ದ ಸಾರಾ ತೆಂಡೂಲ್ಕರ್​ ಜನಪ್ರಿಯ ಉಡುಪಿನ ಬ್ರ್ಯಾಂಡ್​ವೊಂದಕ್ಕೆ ಮಾಡೆಲ್​ ಆಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

sara makes modelling
ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ
author img

By

Published : Dec 7, 2021, 9:26 PM IST

ನವದೆಹಲಿ: ಕ್ರಿಕೆಟ್​ ದೇವರೆಂದೇ ಖ್ಯಾತಿಯಾದ ಸಚಿನ್​ ತೆಂಡೂಲ್ಕರ್​ ಅವರ ಪುತ್ರಿ ಸಾರಾ ತೆಂಡೂಲ್ಕರ್​ ಮಾಡೆಲಿಂಗ್​ ಕ್ಷೇತ್ರಕ್ಕೆ ಅಡಿಯಿಟ್ಟಿದ್ದಾರೆ. ತಮ್ಮ ಫ್ಯಾಷನ್​ನಿಂದಲೇ ಅಭಿಮಾನಿಗಳ ಗಮನ ಸೆಳೆಯುತ್ತಿದ್ದ ಸಾರಾ ತೆಂಡೂಲ್ಕರ್​ ಜನಪ್ರಿಯ ಉಡುಪಿನ ಬ್ರ್ಯಾಂಡ್​​​​ವೊಂದಕ್ಕೆ ಮಾಡೆಲ್​ ಆಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸಾರಾ ತೆಂಡೂಲ್ಕರ್​ ಇತರ ಮಾಡೆಲ್​ಗಳಾದ ಬನಿತಾ ಸಂಧು ಮತ್ತು ತಾನಿಯಾ ಶ್ರಾಫ್​ ಅವರ ಜೊತೆಯಾಗಿ ಉಡುಪುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಜಾಹೀರಾತಿನ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿದ್ದಾರೆ. ಈ ಮೂಲಕ ಸಾರಾ ಮಾಡೆಲಿಂಗ್​ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ 16ನೇ ಪಕ್ಷಿಧಾಮವಾಗಿ ಕಜುವೇಲಿ ಪ್ರದೇಶ ಘೋಷಣೆ

ಸಾರಾರ ಜಾಹೀರಾತು ವಿಡಿಯೋಗೆ ಅವರ ಅಭಿಮಾನಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.