ETV Bharat / bharat

ಜನ್ಮದಿನದಂದು ಗಾಳಿಯಲ್ಲಿ ಗುಂಡು ಹಾರಿಸಿದ ರೌಡಿ ಶೀಟರ್: ವಿಡಿಯೋ ವೈರಲ್​ - BIRTHDAY CELEBRATIONS, NIZAMABAD

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರೌಡಿಶೀಟರ್​ ಒಬ್ಬ ತನ್ನ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಲ್ಲದೇ, ಈ ವೇಳೆ ಫೈರಿಂಗ್​ ಕೂಡ ಮಾಡಿದ್ದಾನೆ.

ROWDY SHEETER GUN FIRINGS
ಜನ್ಮದಿನದಂದು ಗಾಳಿಯಲ್ಲಿ ಗುಂಡು ಹಾರಿಸಿದ ರೌಡಿ ಶೀಟರ್
author img

By

Published : Aug 12, 2021, 6:18 PM IST

ಹೈದರಾಬಾದ್​: ಇಲ್ಲಿನ ನಿಜಾಮಾಬಾದ್‌ನಲ್ಲಿ ರೌಡಿ ಶೀಟರ್​ ತನ್ನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದು, ತನ್ನ ಹುಟ್ಟುಹಬ್ಬದ ಆಚರಣೆಯಲ್ಲಿ ಫೈರಿಂಗ್ ಮಾಡಿದ್ದಾನೆ.

ರೌಡಿ ಶೀಟರ್ ಆರಿಫ್ ಹುಟ್ಟುಹಬ್ಬವನ್ನು ಸ್ಥಳೀಯ ಫಾರ್ಮ್​​​ಹೌಸ್‌ನಲ್ಲಿ ಆಯೋಜಿಸಲಾಗಿತ್ತು. ಆ ವೇಳೆ ಆತ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿದ್ದು, ಈ ವಿಡಿಯೋ ಎಲ್ಲೆಡೆ ಈಗ ವೈರಲ್​ ಆಗಿದೆ.

ಜನ್ಮದಿನದಂದು ಗಾಳಿಯಲ್ಲಿ ಗುಂಡು ಹಾರಿಸಿದ ರೌಡಿ ಶೀಟರ್

ಆರೀಫ್ ದರೋಡೆ ಮತ್ತು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಮತ್ತು ಆತನ ಹೆಸರಿನ ಮೇಲೆ ಪಿಡಿ ಕಾಯ್ದೆಯನ್ನು ದಾಖಲಿಸಲಾಗಿದೆ. ಆತನನ್ನು ಪಿಡಿ ಕಾಯ್ದೆಯಡಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆ ಆಗಿ ಹೊರ ಬಂದಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.