ಹೊಸಂಗಾಬಾದ್: ದೆಹಲಿಯಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ನಿವೃತ್ತ ಪ್ರಾಧ್ಯಾಪಕರೊಬ್ಬರು ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಹೊಸಂಗಾಬಾದ್ನ ರೈಲ್ವೆ ಪೊಲೀಸರು ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯ ಬ್ಯಾಗ್ನಿಂದ ಸುಮಾರು 7 ಲಕ್ಷಕ್ಕೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದ್ದಾರೆ.
ಓದಿ: ಟಿಎಂಸಿಯಲ್ಲಿ ಸುವೇಂದು ಅಧಿಕಾರಿ ನಿರ್ಗಮನ ತಂದ ಬಿರುಗಾಳಿ: ಅಮಿತ್ ಶಾ ರ‍್ಯಾಲಿಯತ್ತ ಎಲ್ಲರ ಚಿತ್ತ!
ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದ ಅವರು ನಿಧನರಾಗಿದ್ದು, ತನ್ನ ಸಹೋದರನನ್ನು ಭೇಟಿಯಾಗಲು ದೆಹಲಿಗೆ ತೆರಳಿ ವಾಪಸ್ ಮನೆಗೆ ಹಿಂದಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.