ETV Bharat / bharat

ಸೇತುವೆ ಕೊರತೆ: ಭಯದಲ್ಲೇ ಮೃತದೇಹ ಹೊತ್ತು ನದಿ ದಾಟಿದ ಗ್ರಾಮಸ್ಥರು - Puducherry villagers face trouble in burying the dead body

ಪುದುಚೇರಿಯ ಕುರುವಿನತ್ತಂ ಗ್ರಾಮಸ್ಥರು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಸ್ಮಶಾನ ಭೂಮಿ ತಲುಪಲು ನದಿ ದಾಟಿ ಹೋಗಬೇಕು. ಆದರೆ, ಸೇತುವೆ ಇಲ್ಲದ ಹಿನ್ನೆಲೆ ನದಿ ಮಧ್ಯೆಯೇ ಮೃತದೇಹ ಹೊತ್ತು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

dead body
dead body
author img

By

Published : Nov 17, 2021, 8:52 AM IST

Updated : Nov 17, 2021, 10:15 AM IST

ಪುದುಚೇರಿ : ಮೃತ ವ್ಯಕ್ತಿಯ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಜೀವಭಯದಲ್ಲೇ ನದಿ ದಾಟಿ ಹೋಗುತ್ತಿರುವ ಘಟನೆ ಪುದುಚೇರಿಯ ಕುರುವಿನತ್ತಂ ಗ್ರಾಮದಲ್ಲಿ ಕಂಡುಬಂದಿದೆ. ಇತ್ತೀಚೆಗೆ ನಿಧನರಾದ ಗ್ರಾಮದ ವೃದ್ಧರೊಬ್ಬರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಕುರುವಿನತ್ತಂ ಗ್ರಾಮಸ್ಥರು ಪರದಾಡಿದ್ದಾರೆ.

ಸ್ಮಶಾನ ಭೂಮಿ ತಲುಪಲು ನದಿ ದಾಟಿ ಸಾಗಬೇಕು. ಆದರೆ ಯಾವುದೇ ಸೇತುವೆ ಇಲ್ಲದ ಹಿನ್ನೆಲೆ ಮೃತದೇಹ ಹೊತ್ತು ತೆನ್​ಪೆನ್ನೈ ನದಿಯಲ್ಲೇ ಗ್ರಾಮಸ್ಥರು ಸರ್ಕಸ್ ಮಾಡಿದ್ದಾರೆ.

  • Puducherry | Residents of Kuruvinatham village had to struggle to carry body of an aged man while walking through waist-deep floodwater of Thenpennai river to reach another side where cremation ground is situated

    Constructing a bridge would put an end to the problem: Villagers pic.twitter.com/mQSVjrwhkn

    — ANI (@ANI) November 16, 2021 " class="align-text-top noRightClick twitterSection" data=" ">

ಕಳೆದ ಕೆಲ ವರ್ಷಗಳಿಂದ ತೆನ್​ಪೆನ್ನೈ ನದಿಗೆ ಸೇತುವೆ ನಿರ್ಮಿಸುವಂತೆ ನಾವು ಮನವಿ ಮಾಡುತ್ತಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Last Updated : Nov 17, 2021, 10:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.