ETV Bharat / bharat

'ಕೇರಳ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದೆ'

ಮಕ್ಕಳ ಭವಿಷ್ಯದ ಬಗ್ಗೆ ನನಗೆ ಚಿಂತೆಯುಂಟಾಗಿದೆ. ಯಾಕೆಂದರೆ ಮಕ್ಕಳ ಸುರಕ್ಷತೆಗಾಗಿ ಕೇರಳ ಸರ್ಕಾರ ಏನನ್ನೂ ಮಾಡಿಲ್ಲ ಎಂದು ರಾಹುಲ್​ ಗಾಂಧಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ.

Kerala governರಾಹುಲ್​ ಗಾಂಧಿment
ರಾಹುಲ್​ ಗಾಂಧಿ
author img

By

Published : Mar 23, 2021, 9:12 PM IST

ಕೊಟ್ಟಾಯಂ: ಕೇರಳದಲ್ಲಿ ಇಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಚುನಾವಣಾ ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೇರಳ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು.

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ರಾಹುಲ್​, ಮಕ್ಕಳ ಭವಿಷ್ಯದ ಬಗ್ಗೆ ನನಗೆ ಚಿಂತೆಯುಂಟಾಗಿದೆ. ಯಾಕೆಂದರೆ ಮಕ್ಕಳ ಸುರಕ್ಷತೆಗಾಗಿ ಕೇರಳ ಸರ್ಕಾರ ಏನನ್ನೂ ಮಾಡಿಲ್ಲ. ಆರ್​ಎಸ್​ಎಸ್​ನ ಸಿದ್ಧಾಂತವನ್ನು ನಂಬಬೇಕೆಂದು ಸರ್ಕಾರ ಹೇಳುತ್ತಿದೆ. ಆದರೆ ನಿಮ್ಮ ಸ್ವಂತ ಸಿದ್ಧಾಂತವನ್ನು ನೀವು ನಂಬಿ ಎಂದು ನಾವು ಹೇಳುತ್ತೇವೆಂದು ರಾಹುಲ್ ಹೇಳಿದರು.

ಓದಿ:ಮಿತ್ರರನ್ನು ಕಳ್ಕೊಂಡು ಶತ್ರುಗಳನ್ನು ಪ್ರೋತ್ಸಾಹಿಸುವುದು ಹೇಗೆಂದು ಮೋದಿ ಸರ್ಕಾರ ಪುಸ್ತಕ ಬರೆಯಲಿ : ಸ್ವಾಮಿ ವ್ಯಂಗ್ಯ

ಚರ್ಚೆಯಲ್ಲಿರುವ ಪಿಎಸ್‌ಸಿ ವಿವಾದದ ಬಗ್ಗೆಯೂ ಅವರು ವಿವರವಾಗಿ ಮಾತನಾಡಿದರು. ಮುಷ್ಕರ ಮಾಡುತ್ತಿರುವ ಉದ್ಯೋಗಾಕಾಂಕ್ಷಿಗಳೊಂದಿಗೆ ಚರ್ಚೆ ನಡೆಸಲು ಸರ್ಕಾರ ನಿರಾಕರಿಸುತ್ತಿದೆ ಎಂದು ಆರೋಪಿಸಿದರು.

ಒಂದು ವೇಳೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮೊದಲ ಕೆಲಸ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ನ್ಯಾಯ ಯೋಜನೆಯನ್ನು ಕಾರ್ಯಗತಗೊಳಿಸುವುದು ಎಂದು ರಾಹುಲ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.