ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಸಮಸ್ತ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
-
हमारे देश की विविधताओं के सभी रंगों के त्यौहार होली की आप सभी को हार्दिक शुभकामनाएँ!
— Rahul Gandhi (@RahulGandhi) March 29, 2021 " class="align-text-top noRightClick twitterSection" data="
कोरोना गाइडलाइंस का पालन करें- सुरक्षित रहें। pic.twitter.com/QFdWk8ps9L
">हमारे देश की विविधताओं के सभी रंगों के त्यौहार होली की आप सभी को हार्दिक शुभकामनाएँ!
— Rahul Gandhi (@RahulGandhi) March 29, 2021
कोरोना गाइडलाइंस का पालन करें- सुरक्षित रहें। pic.twitter.com/QFdWk8ps9Lहमारे देश की विविधताओं के सभी रंगों के त्यौहार होली की आप सभी को हार्दिक शुभकामनाएँ!
— Rahul Gandhi (@RahulGandhi) March 29, 2021
कोरोना गाइडलाइंस का पालन करें- सुरक्षित रहें। pic.twitter.com/QFdWk8ps9L
ಟ್ವೀಟ್ ಮೂಲಕ ಶುಭಾಶಯ ಕೋರಿರುವ ರಾಹುಲ್, ನಮ್ಮ ದೇಶವು ಹಲವು ಹಬ್ಬಗಳಿಂದ ತುಂಬಿದೆ, ಪ್ರತಿಯೊಬ್ಬರಿಗೂ ಹೋಳಿ ಹಬ್ಬದ ಶುಭಾಶಯಗಳು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸುರಕ್ಷಿತರಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ಜಯ್ವೀರ್ ಶೇರ್ಗಿಲ್ ಫ್ಯಾಮಿಲಿ ಜೊತೆ ಹೋಳಿ ಆಚರಿಸುತ್ತಿರುವ ವಿಡಿಯೋ ಶೇರ್ ಮಾಡಿ ಟ್ವೀಟ್ ಮಾಡಿದ್ದು, ನಗು, ಸಂತಸ, ಬಣ್ಣಗಳು ನಮಗೆ ಜೀವನ ಮಹತ್ವದ ಅಂಶಗಳ ಪ್ರಾಮುಖ್ಯತೆಯನ್ನು ತಿಳಿಸುತ್ತವೆ. ಎಲ್ಲರೂ ನಿಮ್ಮ ಪ್ರೀತಿ ಪಾತ್ರರೊಂದಿಗೆ ಕೋವಿಡ್ ಸೇಫ್ ಹೋಳಿ ಆಚರಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ನಾಡಿನ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ