ETV Bharat / bharat

Watch Video: ಮಂಗನನ್ನು ನುಂಗಿದ ಬೃಹತ್​ ಹೆಬ್ಬಾವು

author img

By

Published : Aug 3, 2021, 4:40 PM IST

Updated : Aug 3, 2021, 4:59 PM IST

ಮೇಲ್ಘಾಟ್​ ಹುಲಿ ಸಂರಕ್ಷಿತ ತಾಣದಲ್ಲಿ ಹೆಬ್ಬಾವು ಮಂಗವೊಂದನ್ನು ನುಂಗಿದ ದೃಶ್ಯ ಅರಣ್ಯ ಸಿಬ್ಬಂದಿಯ ಮೊಬೈಲ್​ನಲ್ಲಿ ಸೆರೆಯಾಗಿದೆ.

Python hunts monkeys in Melghat forest
ವಿಡಿಯೋ: ಮಂಗವನ್ನು ನುಂಗಿದ ಬೃಹತ್​ ಹೆಬ್ಬಾವು

ಅಮರಾವತಿ, ಮಹಾರಾಷ್ಟ್ರ: ಹೆಬ್ಬಾವು ಮಂಗವೊಂದನ್ನು ನುಂಗುತ್ತಿರುವ ವಿಡಿಯೋ ಸೆರೆಯಾಗಿದ್ದು, ಮಹಾರಾಷ್ಟ್ರದ ಅಮರಾವತಿಯ ಮೇಲ್ಘಾಟ್​ ಹುಲಿ ಸಂರಕ್ಷಿತ ತಾಣದಲ್ಲಿ ಈ ಘಟನೆ ನಡೆದಿದೆ.

Watch Video: ಮಂಗನನ್ನು ನುಂಗಿದ ಬೃಹತ್​ ಹೆಬ್ಬಾವು

ಹೆಬ್ಬಾವು ಸುಮಾರು 10 ಅಡಿ ಉದ್ದ, 50ರಿಂದ 60 ಕೆಜಿ ತೂಕವಿದೆ ಎಂದು ಅಂದಾಜು ಮಾಡಲಾಗಿದೆ. ಅರಣ್ಯ ಸಿಬ್ಬಂದಿಯ ಮೊಬೈಲ್​ನಲ್ಲಿ ದೃಶ್ಯ ಸೆರೆಯಾಗಿದೆ. ಮಂಗವನ್ನು ಹೆಬ್ಬಾವು ನುಂಗುವ ದೃಶ್ಯ ಮೈನವಿರೇಳಿಸುವಂತಿದೆ.

ಇದನ್ನೂ ಓದಿ: ಪಾಕಿಸ್ತಾನಿ ಮೊಬೈಲ್ ಸಂಖ್ಯೆ, ರಿಂಗ್​ ಹೊಂದಿದ್ದ ಶಂಕಿತ ಪಾರಿವಾಳ ಸೆರೆ

Last Updated : Aug 3, 2021, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.