ನವದೆಹಲಿ: ಕೇಂದ್ರ ಸರಕಾರವು 10 ಲಕ್ಷ ಜನರ ನೇಮಕಾತಿ ಮಾಡಿಕೊಳ್ಳುವ ರೋಜಗಾರ್ ಯೋಜನೆಗೆ (ಉದ್ಯೋಗ ಮೇಳ) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಮೇಳದಲ್ಲಿ ಹೊಸದಾಗಿ 75,000 ಮಂದಿಗೆ ಸರಕಾರಿ ನೌಕರಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಕೇಂದ್ರ ಸರಕಾರವು ಯುವಜನರಿಗೆ ಮಾತು ಕೊಟ್ಟಂತೆ ಈ ಉದ್ಯೋಗ ಮೇಳದ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸುವುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ.
38 ಕೇಂದ್ರ ಸಚಿವಾಲಯ, ಇಲಾಖೆ: ಭಾರತ ಸರ್ಕಾರದ 38 ವಿವಿಧ ಸಚಿವಾಲಯಗಳು, ಇಲಾಖೆಗಳಲ್ಲಿ ಸರಕಾರಿ ನೌಕರಿ ಪಡೆದ ಫಲಾನುಭವಿಗಳು ಕಾರ್ಯನಿರ್ವಹಿಸಲಿದ್ದಾರೆ. ಗ್ರೂಪ್ - ಎ, ಗ್ರೂಪ್ - ಬಿ (ಗೆಜೆಟೆಡ್), ಗ್ರೂಪ್ - ಬಿ (ನಾನ್-ಗೆಜೆಟೆಡ್) ಮತ್ತು ಗ್ರೂಪ್ - ಸಿ ಸೇರಿದಂತೆ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು, ಎಂಟಿಎಸ್ ಮತ್ತಿತರ ಇಲಾಖೆಗಳಲ್ಲಿ ಹೊಸಬರ ನೇಮಕಾತಿ ನಡೆಯಲಿದೆ.
ಸಚಿವಾಲಯಗಳು ಮತ್ತು ಇಲಾಖೆಗಳು ಸ್ವತಃ UPSC, SSC ಮತ್ತು ರೈಲ್ವೇ ನೇಮಕಾತಿ ಮಂಡಳಿಗಳು ಏಜೆನ್ಸಿಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ನೇಮಕಾತಿ ಮಾಡಿಕೊಳ್ಳಲಿವೆ.
-
About 70% of the beneficiaries of PM MUDRA Yojana are women. In recent years, 8 crore women have joined self-help groups that are financially supported by the government: PM Narendra Modi pic.twitter.com/ZT1ADIi5gJ
— ANI (@ANI) October 22, 2022 " class="align-text-top noRightClick twitterSection" data="
">About 70% of the beneficiaries of PM MUDRA Yojana are women. In recent years, 8 crore women have joined self-help groups that are financially supported by the government: PM Narendra Modi pic.twitter.com/ZT1ADIi5gJ
— ANI (@ANI) October 22, 2022About 70% of the beneficiaries of PM MUDRA Yojana are women. In recent years, 8 crore women have joined self-help groups that are financially supported by the government: PM Narendra Modi pic.twitter.com/ZT1ADIi5gJ
— ANI (@ANI) October 22, 2022
ಇದನ್ನೂ ಓದಿ ಹಿಮಾಚಲ ಚುನಾವಣೆ ಟಿಕೆಟ್ ಹಂಚಿಕೆ: ವಂಶಪಾರಂಪರ್ಯ ರಾಜಕಾರಣಕ್ಕೆ ಬಿಜೆಪಿ ಮಣೆ
-
Union Minister Anurag Thakur hands over appointment letters to appointees at the Rozgar Mela event, in Chandigarh. pic.twitter.com/W9AhFfoDLl
— ANI (@ANI) October 22, 2022 " class="align-text-top noRightClick twitterSection" data="
">Union Minister Anurag Thakur hands over appointment letters to appointees at the Rozgar Mela event, in Chandigarh. pic.twitter.com/W9AhFfoDLl
— ANI (@ANI) October 22, 2022Union Minister Anurag Thakur hands over appointment letters to appointees at the Rozgar Mela event, in Chandigarh. pic.twitter.com/W9AhFfoDLl
— ANI (@ANI) October 22, 2022