ETV Bharat / bharat

ಆರ್ಟಿಕಲ್​ 370 ರದ್ದತಿ, ರಾಮ ಮಂದಿರ ನಿರ್ಮಾಣ ಶ್ಲಾಘಿಸಿದ ಕೋವಿಂದ್​​ - Prez lauds Art 370 move

ಬಜೆಟ್​ ಅಧಿವೇಶನದ ಜಂಟಿ ಭಾಷಣದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆರ್ಟಿಕಲ್​ 370 ಮತ್ತು ರಾಮ ಮಂದಿರ​ ನಿರ್ಮಾಣ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಕೋವಿಂದ್​​
ಕೋವಿಂದ್​​
author img

By

Published : Jan 29, 2021, 1:10 PM IST

Updated : Jan 29, 2021, 1:18 PM IST

ನವದೆಹಲಿ: ಬಜೆಟ್​ ಅಧಿವೇಶನದ ಜಂಟಿ ಭಾಷಣದಲ್ಲಿ ಮಾತನಾಡುವಾಗ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಆರ್ಟಿಕಲ್​​ 370 ಮತ್ತು ರಾಮಮಂದಿರ ದೇವಾಲಯ ನಿರ್ಮಾಣದ ಆರಂಭ ಶ್ಲಾಘಿಸಿದ್ದಾರೆ.

ಇದರ ಜೊತೆಗೆ ಎಲ್​ಎಸಿ ಚೀನಾದವರು ಆಕ್ರಮಿಸಿಕೊಳ್ಳಲು ಮುಂದಾಗುತ್ತಿರುವ ಹಿನ್ನೆಲೆ ಇದನ್ನು ತಡೆಯಲು ಅಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶವು ಅನೇಕ ಕಷ್ಟಗಳನ್ನು ಎದುರಿಸಿದ್ದು, ಇದನ್ನು ಸರ್ಕಾರ ತುಂಬಾ ಜಾಗರೂಕತೆಯಿಂದ ಎದುರಿಸಿದೆ. 370ನೇ ವಿಧಿಯನ್ನು ತೆಗೆದುಹಾಕಿದ್ದರಿಂದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೊಸ ಹಕ್ಕುಗಳು ದೊರೆತಿವೆ ಎಂದು ಅಧ್ಯಕ್ಷ ಕೋವಿಂದ್ ಹೇಳಿದರು.

ಓದಿ :ಗಣತಂತ್ರದ ಪವಿತ್ರ ದಿನ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದು ದುರದೃಷ್ಟಕರ: ರಾಷ್ಟ್ರಪತಿ ಬೇಸರ

ರಾಮಮಂದಿರ ನಿರ್ಮಾಣದ ಕುರಿತು ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ನಂತರ ಭವ್ಯ ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದೆ. ಕಳೆದ 6 ವರ್ಷಗಳಲ್ಲಿ ನಿರ್ಲಕ್ಷಿಸಲಾಗುತ್ತಿರುವ ಡಿಬಿಟಿಯ ಸಹಾಯದಿಂದ 13 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ ಎಂದರು.

Last Updated : Jan 29, 2021, 1:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.