ದೇಶ:
- ಭಾರತೀಯ ನೌಕಾಪಡೆಯು ಮುಂಬೈನಲ್ಲಿ ನಾಲ್ಕನೇ ಸ್ಟೆಲ್ತ್ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆ INS ವೇಲಾವನ್ನು ನಿಯೋಜಿಸಲಿದೆ
- ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ
- ಮಹಾರಾಷ್ಟ್ರದಲ್ಲಿ 1 ರಿಂದ 4 ನೇ ತರಗತಿವರೆಗಿನ ಶಾಲೆಗಳನ್ನು ತೆರೆಯುವ ಸಾಧ್ಯತೆ
- ಪಿಂಕ್ ಲೈನ್‌ನಲ್ಲಿ ದೆಹಲಿ ಮೆಟ್ರೋದ ಚಾಲಕ ರಹಿತ ರೈಲು ಕಾರ್ಯಾಚರಣೆ ಪ್ರಾರಂಭ
- ಟಿ-೨೦ ; ಕಿವೀಸ್-ಭಾರತ ಹಣಾಹಣಿ
ರಾಜ್ಯ:
- ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿ.ವಿಯ ಘಟಿಕೋತ್ಸವ, ರಾಜ್ಯಪಾಲರು ಭಾಗಿ
- ಬೆಳಗ್ಗೆ 10.30 ಕ್ಕೆ ಸದಾಶಿವನಗರದಲ್ಲಿ ರಾಷ್ಟ್ರೀಯ ಬೌದ್ಧ ಧಮ್ಮಾಧಿವೇಶನ ಉದ್ಘಾಟನೆ , ಸಿಎಂ ಭಾಗಿ
- ಸಂಜೆ7.30 ಕ್ಕೆ ಬಾಬಾ ಕಲ್ಯಾಣಿ ಜತೆ ಸಿಎಂ ಸಭೆ
- ಸಂಜೆ 4ಕ್ಕೆ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ
- ಬೆಳಗ್ಗೆ 11.30 ಕ್ಕೆ ಮೆಟ್ರೋ ಕಾಸ್ಟ್ ಕೇಂದ್ರದ ಉದ್ಘಾಟನೆ