ನವದೆಹಲಿ: ಗೋಪಿ ಲೋಲಾ, ನಂದ ಕಿಶೋರ ಎಂದೆಲ್ಲಾ ಕರೆಯಲ್ಪಡುವ ಶ್ರೀಕೃಷ್ಣನ ಜನ್ಮದಿನವನ್ನು ಇಂದು ದೇಶಾದ್ಯಂತ ಸಂಭ್ರಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.
-
जन्माष्टमी के शुभ अवसर पर सभी देशवासियों को हार्दिक शुभकामनाएं।
— President of India (@rashtrapatibhvn) August 30, 2021 " class="align-text-top noRightClick twitterSection" data="
यह पर्व भगवान श्री कृष्ण के जीवन-चरित के बारे में जानने और उनके संदेशों के प्रति स्वयं को समर्पित करने का अवसर है।
मेरी कामना है कि यह त्योहार सभी के जीवन में सुख, स्वास्थ्य तथा समृद्धि का संचार करे।
">जन्माष्टमी के शुभ अवसर पर सभी देशवासियों को हार्दिक शुभकामनाएं।
— President of India (@rashtrapatibhvn) August 30, 2021
यह पर्व भगवान श्री कृष्ण के जीवन-चरित के बारे में जानने और उनके संदेशों के प्रति स्वयं को समर्पित करने का अवसर है।
मेरी कामना है कि यह त्योहार सभी के जीवन में सुख, स्वास्थ्य तथा समृद्धि का संचार करे।जन्माष्टमी के शुभ अवसर पर सभी देशवासियों को हार्दिक शुभकामनाएं।
— President of India (@rashtrapatibhvn) August 30, 2021
यह पर्व भगवान श्री कृष्ण के जीवन-चरित के बारे में जानने और उनके संदेशों के प्रति स्वयं को समर्पित करने का अवसर है।
मेरी कामना है कि यह त्योहार सभी के जीवन में सुख, स्वास्थ्य तथा समृद्धि का संचार करे।
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ನಿಮಗೆಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯಗಳು. ಭಗವಂತ ಶ್ರೀಕೃಷ್ಣ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ.
-
Greetings to you all on the auspicious occasion of Janmashtami.
— Narendra Modi (@narendramodi) August 30, 2021 " class="align-text-top noRightClick twitterSection" data="
आप सभी को जन्माष्टमी की ढेरों शुभकामनाएं।
जय श्रीकृष्ण!
">Greetings to you all on the auspicious occasion of Janmashtami.
— Narendra Modi (@narendramodi) August 30, 2021
आप सभी को जन्माष्टमी की ढेरों शुभकामनाएं।
जय श्रीकृष्ण!Greetings to you all on the auspicious occasion of Janmashtami.
— Narendra Modi (@narendramodi) August 30, 2021
आप सभी को जन्माष्टमी की ढेरों शुभकामनाएं।
जय श्रीकृष्ण!
ಸಿಎಂ ಬೊಮ್ಮಾಯಿ ಶುಭಾಶಯ:
-
ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀಕೃಷ್ಣ ನಾಡಿಗೆ ಎದುರಾಗಿರುವ ಎಲ್ಲ ದುರಿತಗಳನ್ನು ದೂರಮಾಡಲಿ, ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯಗಳನ್ನು ಕರುಣಿಸಲಿ, ದೇವೋತ್ತಮನಾದ ಆ ಪಾರ್ಥಸಾರಥಿಯು ನಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ನಡೆಸಲಿ ಎಂದು ಪ್ರಾರ್ಥಿಸುತ್ತೇನೆ.#Janmashtami2021 pic.twitter.com/AjikZu2TkI
— CM of Karnataka (@CMofKarnataka) August 30, 2021 " class="align-text-top noRightClick twitterSection" data="
">ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀಕೃಷ್ಣ ನಾಡಿಗೆ ಎದುರಾಗಿರುವ ಎಲ್ಲ ದುರಿತಗಳನ್ನು ದೂರಮಾಡಲಿ, ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯಗಳನ್ನು ಕರುಣಿಸಲಿ, ದೇವೋತ್ತಮನಾದ ಆ ಪಾರ್ಥಸಾರಥಿಯು ನಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ನಡೆಸಲಿ ಎಂದು ಪ್ರಾರ್ಥಿಸುತ್ತೇನೆ.#Janmashtami2021 pic.twitter.com/AjikZu2TkI
— CM of Karnataka (@CMofKarnataka) August 30, 2021ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀಕೃಷ್ಣ ನಾಡಿಗೆ ಎದುರಾಗಿರುವ ಎಲ್ಲ ದುರಿತಗಳನ್ನು ದೂರಮಾಡಲಿ, ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯಗಳನ್ನು ಕರುಣಿಸಲಿ, ದೇವೋತ್ತಮನಾದ ಆ ಪಾರ್ಥಸಾರಥಿಯು ನಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ನಡೆಸಲಿ ಎಂದು ಪ್ರಾರ್ಥಿಸುತ್ತೇನೆ.#Janmashtami2021 pic.twitter.com/AjikZu2TkI
— CM of Karnataka (@CMofKarnataka) August 30, 2021