ETV Bharat / bharat

'ಕಾರ್ತಿಕ್ ಪೂರ್ಣಿಮಾ' ನಿಮಿತ್ತ ಇಂದು ದೇಶದ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಪುಣ್ಯಸ್ನಾನ

ಇಂದು ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಲಕ್ಷಾಂತರ ಭಕ್ತರು ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡಿದರು. ಹಾಗೇಯೆ ಭಕ್ತರು ತ್ರಿವೇಣಿ ಸಂಗಮದಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು.

author img

By

Published : Nov 30, 2020, 9:54 AM IST

Prayagraj: Devotees gather at Triveni Sangam
ಧಾರ್ಮಿಕ ಸ್ಥಳಗಳಲ್ಲಿ ಕಾರ್ತಿಕ್ ಪೂರ್ಣಿಮಾ ಸ್ನಾನ

ಅಯೋಧ್ಯಾ: 'ಕಾರ್ತಿಕ್ ಪೂರ್ಣಿಮಾ' ನಿಮಿತ್ತ ಇಂದು ದೇಶದ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಕಾರ್ತಿಕ್ ಪೂರ್ಣಿಯಾ ಸ್ನಾನ ಪ್ರಾರಂಭವಾಗಿದೆ. ಇಂದು ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಲಕ್ಷಾಂತರ ಭಕ್ತರು ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡಿದರು. ಹಾಗೇಯೆ ಭಕ್ತರು ತ್ರಿವೇಣಿ ಸಂಗಮದಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು.

'ಕಾರ್ತಿಕ್ ಪೂರ್ಣಿಮಾ' ನಿಮಿತ್ತ ಅಯೋಧ್ಯೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನದಿಯಲ್ಲಿ ಸ್ನಾನ ಮಾಡಲು ಘಾಟ್‌ಗಳಲ್ಲಿ ಸ್ವಚ್ಚತೆ ಮಾಡಲಾಗಿದೆ. ನದಿಯ ಸುತ್ತ ಪೊಲೀಸ್​ ಸಿಬ್ಬಂದಿ, ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ, ಹಾಗೂ ನುರಿತ ಈಜು ತಜ್ಞರನ್ನ ನೀಯೋಜಿಸಲಾಗಿದೆ.

ಓದಿ:ಇಂದು ಚಂದ್ರಗ್ರಹಣ... ಭಾರತದಲ್ಲಿಲ್ಲ ಗೋಚರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.