ETV Bharat / bharat

6 ವರ್ಷಗಳಿಂದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಯ ಬಂಧನ... - ಪೊಲೀಸರಿಗೆ ನೀಡಿ ದೂರು ನೀಡಿದ ಪತ್ನಿ

Case of Sexual Assault: ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ರೋರಾವರ್ ಪ್ರದೇಶದಲ್ಲಿ ನಡೆದಿದೆ. ಪತ್ನಿಯೊಂದಿಗೆ ಬಂಧಿತ ಕ್ರೂರವಾಗಿ ವರ್ತಿಸುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ತನ್ನ ಪತಿಯು ಮಗಳಿಗೆ ನೀಡುತ್ತಿದ್ದ ಚಿತ್ರಹಿಂಸೆಯನ್ನು ಸಹಿಸಲಾರದೇ, ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.

Case of Sexual Assault
6 ವರ್ಷಗಳಿಂದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಯ ಬಂಧನ...
author img

By ETV Bharat Karnataka Team

Published : Oct 14, 2023, 9:12 AM IST

ಅಲಿಗಢ (ಉತ್ತರ ಪ್ರದೇಶ): ತಂದೆಯೊಬ್ಬ ತನ್ನ ಪತ್ನಿ ಹಾಗೂ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ರೋರಾವರ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಿಂದ ಪೊಲೀಸರಿಗೆ ವ್ಯಕ್ತಿಯ ಕ್ರೌರ್ಯ ತಿಳಿದಿದೆ. ಪತ್ನಿಯ ಜೊತೆಗೆ ಅಮಾನುಷವಾಗಿ ನಡೆಸಿಕೊಳ್ಳುವುದರೊಂದಿಗೆ ವ್ಯಕ್ತಿಯು ತನ್ನ ಅಪ್ರಾಪ್ತ ಮಗಳಿಗೆ 6 ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಬೆಲ್ಟ್‌ನಿಂದ ಥಳಿಸಿ ಪತ್ನಿಗೆ ಆಹಾರ ಸೇವಿಸಿದ ಪ್ಲೇಟ್​ ಅನ್ನು ನೆಕ್ಕುತ್ತಿದ್ದನು ಎಂದು ಆರೋಪಿಸಲಾಗಿದೆ. ಈ ಇದೆಲ್ಲವೂ ಮಕ್ಕಳ ಮುಂದೆ ಸಂಭವಿಸಿತು. ಈ ಕುರಿತು ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಪತ್ನಿಯ ಆಡಿಯೋ ವೈರಲ್: ಇತ್ತೀಚೆಗೆ ಪತ್ನಿಯ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಗಂಡನನ್ನು ಕೊಲ್ಲಲು ಹೇಳುತ್ತಿದ್ದನು. ಕಾರಣವೇನೆಂದರೆ, ತನ್ನ ಪತಿ ತನಗೆ ಕ್ರೂರವಾಗಿ ಚಿತ್ರಹಿಂಸೆ ನೀಡುವುದನ್ನು ಸಹಿಸಲು ಆಗುತ್ತಿಲ್ಲ. ಇದರಿಂದ ಅವನನ್ನು ಕೊಲ್ಲಲು ಯೋಚಿಸಿದೆ ಎಂದು ಪತ್ನಿ ಹೇಳಿಕೊಂಡಿದ್ದಳು. ನಂತರ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಡಿಯೋಗಳು ಸಹ ಬೆಳಕಿಗೆ ಬಂದಿವೆ. ಅಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳನ್ನು ಹೊಡೆಯುತ್ತಿರುವುದು ಕಂಡುಬಂದಿದೆ. ತನ್ನ ಅಪ್ರಾಪ್ತ ಮಗಳಿಗೆ ದೈಹಿಕ ಹಿಂಸೆ ನೀಡಿರುವುದು ವಿಡಿಯೋದಲ್ಲಿ ಇದೆ.

ಪೊಲೀಸರಿಗೆ ನೀಡಿ ದೂರು ನೀಡಿದ ಪತ್ನಿ: ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪತಿಯಿಂದ ಪತ್ನಿ ತಾನು ಹಾಗೂ ಮಗಳು ಅನುಭವಿಸುತ್ತಿರುವ ನೋವನ್ನು ತಿಳಿಸಿದ್ದಾರೆ. ಪತಿ ತನ್ನನ್ನು ಬೆಲ್ಟ್‌ನಿಂದ ಹೊಡೆದಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಕಳೆದ ಆರು ವರ್ಷಗಳಿಂದ ಈತ ತನ್ನ ಅಪ್ರಾಪ್ತ ಮಗಳೊಂದಿಗೆ ಅಶ್ಲೀಲ ಕೃತ್ಯ ಎಸಗಿದ್ದಾನೆ. ಹಿಂಸೆ ವಿರುದ್ಧ ಯಾರಾದರೂ ಪ್ರತಿಭಟಿಸಿದರೆ, ಅವರನ್ನೂ ನಿರ್ದಯವಾಗಿ ಥಳಿಸಿತ್ತಾರೆ. ಜೊತೆಗೆ ಪತಿ ತನ್ನ ಗುಪ್ತಾಂಗಕ್ಕೆ ಹೊಡೆದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.

ಎಸ್‌ಎಸ್‌ಪಿ ಕಲಾ ನಿಧಿ ನೈತಾನಿ ಹೇಳಿದ್ದೇನು?: ಎಸ್‌ಎಸ್‌ಪಿ ಕಲಾ ನಿಧಿ ನೈತಾನಿ ಅವರು, ಪ್ರಕರಣಕ್ಕೆ ಸಂಬಂಧಿಸಿದ ರೋರವರ್ ಪೊಲೀಸ್ ಠಾಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ರೋರಾವರ ಠಾಣೆ ಪೊಲೀಸರು ಗಂಭೀರವಾಗಿ ಪರಿಗಣಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿ ಅಭಯ್ ಕುಮಾರ್ ಪಾಂಡೆ ಮಾತನಾಡಿ, "ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ದೂರಿನ ಆಧಾರದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೌಟುಂಬಿಕ ಕಲಹ: ಪತ್ನಿ, ಮಗಳ ಹತ್ಯೆಗೈದ ಗಂಡ; ಅವಳಿ ಕೊಲೆಗೆ ಬೆಚ್ಚಿಬಿದ್ದ ಅಸ್ಸಾಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.