ETV Bharat / bharat

ಛತ್ರಪತಿ ಶಿವಾಜಿ ಮಹಾರಾಜ್​​ ಜನ್ಮ ದಿನಾಚರಣೆ: ಮರಾಠ ಯೋಧನಿಗೆ ಗೌರವ ಸಲ್ಲಿಸಿದ ಪಿಎಂ ಮೋದಿ - ಛತ್ರಪತಿ ಶಿವಾಜಿ ಮಹಾರಾಜ್​ ಜನ್ಮ ದಿನಾಚರಣೆ

ಇಂದು ಛತ್ರಪತಿ ಶಿವಾಜಿ ಮಹಾರಾಜ್​ ಜನ್ಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮರಾಠ ಯೋಧನಿಗೆ ಗೌರವ ಸಲ್ಲಿಸಿದರು.

ಪಿಎಂ ಮೋದಿ
PM Modi
author img

By

Published : Feb 19, 2021, 12:34 PM IST

ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜ್​ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮರಾಠ ಯೋಧನಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಆತನ ಆಡಳಿತ ಯುಗವು ದೇಶವನ್ನು ಪ್ರೇರೇಪಿಸುತ್ತದೆ ಎಂದೇಳಿದರು.

ಭಾರತ ಮಾತೆಯ ಶ್ರೇಷ್ಠ ಪುತ್ರರಲ್ಲಿ ಶಿವಾಜಿ ಕೂಡ ಒಬ್ಬರು. ಇಂದು ಆ ಮರಾಠ ಯೋಧನ ಜನ್ಮದಿನ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ಅದಮ್ಯ ಧೈರ್ಯ, ಅದ್ಭುತ ಶೌರ್ಯ ಮತ್ತು ಅಸಾಧಾರಣ ಬುದ್ಧಿವಂತಿಕೆಯ ಕಥೆಗಳು ದೇಶವಾಸಿಗಳಿಗೆ ಯುಗ ಯುಗದಿಂದ ಸ್ಫೂರ್ತಿ ನೀಡುತ್ತವೆ ಎಂದು ಟ್ವೀಟ್​ ಮಾಡಿದ್ದಾರೆ.

  • मां भारती के अमर सपूत छत्रपति शिवाजी महाराज को उनकी जयंती पर शत-शत नमन। उनके अदम्य साहस, अद्भुत शौर्य और असाधारण बुद्धिमत्ता की गाथा देशवासियों को युगों-युगों तक प्रेरित करती रहेगी। जय शिवाजी! pic.twitter.com/3vhVgBYp5R

    — Narendra Modi (@narendramodi) February 19, 2021 " class="align-text-top noRightClick twitterSection" data=" ">

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರು ಮುಂಬೈನಲ್ಲಿ ಮರಾಠ ಯೋಧ ಛತ್ರಪತಿ ಶಿವಾಜಿಗೆ ಗೌರವ ಸಲ್ಲಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.