ನವದೆಹಲಿ: ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ ಹೊಸದಾಗಿ ರೂಪಿಸಿರುವ ಸಂಸದ್ ಟಿವಿ ಇಂದು ಲೋಕಾರ್ಪಣೆಗೊಂಡಿದೆ. ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಇದು ದೇಶದ ಸಂಸದೀಯ ವ್ಯವಸ್ಥೆಗೆ ಹೊಸ ಸಂವಹನ ಮಾಧ್ಯಮವಾಗಲಿದೆ ಎಂದು ಹೇಳಿದರು.
-
Get ready for a new experience on TV.
— SansadTV (@sansad_tv) September 15, 2021 " class="align-text-top noRightClick twitterSection" data="
Bigger, Better, Brainier#SansadTV pic.twitter.com/2t6QVfSyKx
">Get ready for a new experience on TV.
— SansadTV (@sansad_tv) September 15, 2021
Bigger, Better, Brainier#SansadTV pic.twitter.com/2t6QVfSyKxGet ready for a new experience on TV.
— SansadTV (@sansad_tv) September 15, 2021
Bigger, Better, Brainier#SansadTV pic.twitter.com/2t6QVfSyKx
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಕೇಂದ್ರ ಸರ್ಕಾರ ದೇಶದ ಸಂಸದೀಯ ಚಾನೆಲ್ ಅನ್ನು ಅನಾವರಣಗೊಳಿಸಿದೆ. 'ಪ್ರಜಾಪ್ರಭುತ್ವಕ್ಕೆ ಮಹತ್ವ' ಎಂಬ ಧ್ಯೇಯವಾಕ್ಯದೊಂದಿಗೆ ವಾಹಿನಿಯನ್ನು ಬಿಡುಗಡೆ ಮಾಡಲಾಗಿದೆ.
-
#SansadTV https://t.co/c666oI61R4
— SansadTV (@sansad_tv) September 15, 2021 " class="align-text-top noRightClick twitterSection" data="
">#SansadTV https://t.co/c666oI61R4
— SansadTV (@sansad_tv) September 15, 2021#SansadTV https://t.co/c666oI61R4
— SansadTV (@sansad_tv) September 15, 2021
ದೇಶದ ಪ್ರಜಾಪ್ರಭುತ್ವ ನೀತಿ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಸಂಸದ್ ಟಿವಿ ಪ್ರಸ್ತುತಪಡಿಸಲಿದೆ.