ETV Bharat / bharat

ಭುವನ ಸುಂದರಿ ಪಟ್ಟ ತಂದುಕೊಟ್ಟ ಬೆಡಗಿಗೆ ನಮೋ ಶುಭ ಹಾರೈಕೆ - ಹರ್ನಾಜ್‌ ಕೌರ್‌ ಸಂಧುಗೆ ನಮೋ ಶುಭ ಹಾರೈಕೆ

21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ತಂದುಕೊಟ್ಟಿರುವ 21 ವರ್ಷದ ಹರ್ನಾಜ್ ಕೌರ್ ಸಂಧು ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

PM modi congratulates miss universe
PM modi congratulates miss universe
author img

By

Published : Dec 13, 2021, 11:51 PM IST

ನವದೆಹಲಿ: 70ನೇ ಮಿಸ್‌ ಯೂನಿವರ್ಸ್‌ ಆಗಿ ಹೊರಹೊಮ್ಮಿರುವ ಚಂಡೀಗಢ ಮೂಲದ ಭಾರತದ ರೂಪದರ್ಶಿ ಹರ್ನಾಜ್‌ ಕೌರ್‌ ಸಂಧು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಟ್ವೀಟ್​​ ಮಾಡಿದ್ದಾರೆ. 21 ವರ್ಷಗಳ ನಂತರ ಭಾರತದಿಂದ ಆಯ್ಕೆಯಾದ ಮೊದಲ ಭುವನ ಸುಂದರಿ ಎಂಬ ಹೆಗ್ಗಳಿಕೆಗೆ 21 ವರ್ಷದ ಹರ್ನಾಜ್​​​ ಪಾತ್ರರಾಗಿದ್ದು, ನಮೋ ಶುಭ ಹಾರೈಕೆ ಮಾಡಿದ್ದಾರೆ.

'ಭುವನ ಸುಂದರಿ ಕಿರೀಟವನ್ನ ಅಲಂಕಾರ ಮಾಡಿದ್ದಕ್ಕಾಗಿ ಹರ್ನಾಜ್​​ ಸಂಧು ಅವರಿಗೆ ಅಭಿನಂದನೆಗಳು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭಾಶಯಗಳು' ಎಂದು ತಿಳಿಸಿದ್ದಾರೆ.

  • Congratulations to Harnaaz Sandhu on being crowned Miss Universe. Best wishes to her for her future endeavours.

    — Narendra Modi (@narendramodi) December 13, 2021 " class="align-text-top noRightClick twitterSection" data=" ">

ಈ ಹಿಂದೆ ಭಾರತದಿಂದ 1994ರಲ್ಲಿ ಸುಶ್ಮಿತಾ ಸೇನ್‌ ಹಾಗೂ 2000ರಲ್ಲಿ ಲಾರಾ ದತ್ತಾ ಭೂಪತಿ ಈ ಸಾಧನೆ ಮಾಡಿದ್ದರು. ಭುವನ ಸುಂದರಿಯಾಗಿ ಆಯ್ಕೆಯಾಗಿರುವ ಹರ್ನಾಜ್​​ ಸಂಧು ಅವರಿಗೆ ಬಾಲಿವುಡ್ ನಟಿ ಲಾರಾ ದತ್ತಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಈಗಾಗಲೇ ವಿಶ್​ ಮಾಡಿದ್ದಾರೆ.

ಇದನ್ನೂ ಓದಿರಿ: ಬಹಳ ದಿನಗಳ ಬಳಿಕ ಭರವಸೆಗಳನ್ನು ಹೊತ್ತು ತಂದ ಮಿಸ್​ ಯುನಿವರ್ಸ್ 'ಸಂಧು'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.