ETV Bharat / bharat

ಆಸ್ಪತ್ರೆ ಛಾವಣಿ ಕುಸಿತ: ತಾಯಿ-ಮಗುವಿಗೆ ಗಾಯ

ಆಸ್ಪತ್ರೆಯ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದ ಪರಿಣಾಮ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗುವಿನ ಸಣ್ಣಪುಟ್ಟ ಗಾಯಗಳಾಗಿವೆ.

Plaster of roof of Swami Dayanand Hospital ward fell apart in East Delhi

author img

By

Published : Jan 15, 2021, 9:04 AM IST

ನವದೆಹಲಿ: ಈಸ್ಟರ್ನ್ ಕಾರ್ಪೊರೇಷನ್‌ನ ಸ್ವಾಮಿ ದಯಾನಂದ್ ಆಸ್ಪತ್ರೆಯಲ್ಲಿ ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದ ಘಟನೆ ನಡೆದಿದೆ.

ಪರಿಣಾಮವಾಗಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗುವಿನ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ವಾರ್ಡ್‌ಗೆ ದಾಖಲಾದ ಸುಮಾರು 20 ರೋಗಿಗಳನ್ನು ಇತರ ವಾರ್ಡ್​ಗಳಿಗೆ ದಾಖಲಿಸಲಾಯಿತು.

ವಿಷಯ ತಿಳಿದ ಮೇಯರ್ ನಿರ್ಮಲ್ ಜೈನ್, ಆರೋಗ್ಯ ಸಮಿತಿ ಅಧ್ಯಕ್ಷ ಕಾಂಚನ್ ಮಹೇಶ್ವರಿ, ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಮುಖೇಶ್ ಕುಮಾರ್ ವೈದ್ಯಕೀಯ ಮತ್ತು ಅಧೀಕ್ಷಕ ಡಾ. ರಜನಿ ಖೇಡ್ವಾಲ್ ಸ್ಥಳಕ್ಕೆ ತಲುಪಿ ಮಾಹಿತಿ ಪಡೆದರು.

ವಾರ್ಡ್ ನಂಬರ್ ಒಂದರಲ್ಲಿ ಸಂಜೆ 6ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕೂಡಲೇ ಎಲ್ಲ ರೋಗಿಗಳನ್ನು ವಾರ್ಡ್ ನಂಬರ್ 2ಕ್ಕೆ ಸೇರಿಸಲಾಯಿತು. ಎಲ್ಲಾ ರೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಜನಿ ಖೇಡ್ವಾಲ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.