ETV Bharat / bharat

Horoscope -2022; ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಎಚ್ಚರಿಕೆ ವಹಿಸಿ; ಏಕೆಂದರೆ.. - ಹೊಸ ವರ್ಷದ ರಾಶಿ ಭವಿಷ್ಯ

ಮೀನ ರಾಶಿಯವರು ಈ ವರ್ಷ ಇತರರ ಸ್ವಭಾವವನ್ನು ಬೇಗನೇ ಗುರುತಿಸಿ ಅವರ ಸ್ವಭಾವವನ್ನು ಪ್ರಶಂಸಿಸಲಿದ್ದೀರಿ. ನಿಮ್ಮ ಈ ಸ್ವಭಾವವು ನಿಮ್ಮನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲಿದೆ. ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಎಚ್ಚರಿಕೆ ವಹಿಸಬೇಕು.

Pisces Horoscope 2022
Pisces Horoscope 2022
author img

By

Published : Jan 2, 2022, 8:01 AM IST

Updated : Nov 30, 2022, 12:31 PM IST

2022ರ ಈ ವರ್ಷವು ಮೀನ ರಾಶಿಯವರಿಗೆ ಅತ್ಯುತ್ತಮ ಫಲಿತಾಂಶವನ್ನು ತರಲಿದೆ. ಈ ವರ್ಷದಲ್ಲಿ ನೀವು ಸಾಕಷ್ಟು ಸಾಧನೆ ಮಾಡಲಿದ್ದೀರಿ. ಹೊಸ ವಿಷಯಗಳಲ್ಲಿ ನೀವು ನಿಮ್ಮ ಅದೃಷ್ಟವನ್ನು ಪರೀಕ್ಷಿಸಬಹುದು. ನೀವು ವ್ಯಾಪಾರಿ ಆಗಿದ್ದರೆ ವ್ಯವಹಾರದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಬಹುದು.

ಉದ್ಯೋಗದಲ್ಲಿರುವವರು ತಮ್ಮ ಕೌಶಲ್ಯವನ್ನು ವೃದ್ಧಿಸುವುದಕ್ಕಾಗಿ ಯಾವುದೇ ರೀತಿಯ ಆನ್‌ಲೈನ್‌ ತರಬೇತಿಯನ್ನು ತೆಗೆದುಕೊಳ್ಳಬಹುದು. ನಿಮ್ಮನ್ನು ನೀವು ಉತ್ತುಂಗಕ್ಕೆ ಕೊಂಡೊಯ್ಯುವುದಕ್ಕಾಗಿ ಈ ವರ್ಷದಲ್ಲಿ ನೀವು ಸಾಕಷ್ಟು ಶ್ರಮ ಪಡಲಿದ್ದೀರಿ. ಮೀನ ರಾಶಿಯವರು ಗುರುವಿನ ಜ್ಞಾನದಿಂದ ಕೂಡಿದ್ದು, ಈ ಕಾರಣದಿಂದಾಗಿ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದೇ ಪ್ರಕಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಈ ವರ್ಷದಲ್ಲಿ ಗುರುವು ನಿಮ್ಮ ರಾಶಿಗೆ ಪ್ರವೇಶಿಸಲಿದ್ದಾನೆ. ಇದು ನಿಮಗೆ ಜಾಣ್ಮೆಯನ್ನು ತಂದು ಕೊಡಲಿದೆ.

ಎಲ್ಲಾ ಕಡೆಯಲ್ಲಿಯೂ ನಿಮ್ಮ ಪಾಂಡಿತ್ಯಕ್ಕೆ ಪ್ರಶಂಸೆಯ ಸುರಿಮಳೆ ದೊರೆಯಲಿದೆ. ಆದರೆ 2022ರಲ್ಲಿ ಅರ್ಧ ಶನಿಯು ನಿಮ್ಮ ರಾಶಿಯಲ್ಲಿ ಪ್ರಾರಂಭಗೊಳ್ಳಲಿದೆ. ಈ ಕುರಿತು ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಅವಸರ ಮಾಡಬೇಡಿ. ಆದರೆ ಒಂದಷ್ಟು ಧ್ಯಾನದಲ್ಲಿ ಪಾಲ್ಗೊಳ್ಳುವುದು ನಿಮ್ಮ ಪಾಲಿಗೆ ಅವಶ್ಯಕ. ಏಕೆಂದರೆ ಧ್ಯಾನವು ನಿಮ್ಮ ಸ್ವಯಂ ನಿಯಂತ್ರಣವನ್ನು ಹೆಚ್ಚಿಸುತ್ತದೆ ಹಾಗೂ ಭಾವಾತಿರೇಕವನ್ನು ತಗ್ಗಿಸುತ್ತದೆ. ನೀವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ.

ನೀವು ಇತರರ ಸ್ವಭಾವವನ್ನು ಬೇಗನೇ ಗುರುತಿಸಿ ಅವರ ಸ್ವಭಾವವನ್ನು ಪ್ರಶಂಸಿಸಲಿದ್ದೀರಿ. ನಿಮ್ಮ ಈ ಸ್ವಭಾವವು ನಿಮ್ಮನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲಿದೆ. ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಎಚ್ಚರಿಕೆ ವಹಿಸಬೇಕು. ಏಕೆಂದರೆ ರೂಪುಗೊಳ್ಳುವ ಅನೇಕ ಯೋಗಗಳ ಕಾರಣ ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾದೀತು.

ನಿಮ್ಮ ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ನಿಮಗೆ ಹಣ ಕೊಡಲು ಬಾಕಿ ಇಟ್ಟವರು ಏಪ್ರಿಲ್‌ ನಂತರ ಅದನ್ನು ಮರಳಿಸಲಿದ್ದಾರೆ. ಈ ವರ್ಷದಲ್ಲಿ ನಿಮ್ಮ ಮಾತನ್ನು ನೀವು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬೇಕು. ಯಾರಾದರೂ ವ್ಯಕ್ತಿಯ ಕುರಿತು ನೀವು ಮತ್ತೆ ಮತ್ತೆ ಬೈಗುಳವನ್ನು ಬಳಸಬಹುದು. ನಿಮ್ಮ ಮನಸ್ಸು ತಿಳಿಯಾಗಿದ್ದರೂ, ಆಡುವ ಮಾತಿನ ಪ್ರಭಾವವು ನಿಮಗೆ ದೊಡ್ಡ ಮಟ್ಟದಲ್ಲಿ ಹಾನಿಯನ್ನುಂಟು ಮಾಡಬಹುದು. ಜೂನ್‌ ಮತ್ತು ಅಕ್ಟೋಬರ್‌ ನಡುವೆ ವಾಹನ ಚಲಾಯಿಸುವಾಗ ನೀವು ಜಾಗರೂಕರಾಗಿರಬೇಕು.

ಇದನ್ನೂ ಓದಿ: Horoscope 2022: ಡಾ. ರಾಘವೇಂದ್ರ ಮೋಕ್ಷಗುಂಡಂ ಗುರೂಜಿಯವರಿಂದ ಮೇಷ ರಾಶಿ ವರ್ಷ ಭವಿಷ್ಯ

Last Updated : Nov 30, 2022, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.