ETV Bharat / bharat

ಮೂರು ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 100 ರೂ. ವಿವಿಧ ರಾಜ್ಯಗಳಲ್ಲಿ ದರ ಇಂತಿದೆ! - ಪೆಟ್ರೋಲ್​-ಡಿಸೇಲ್​ ಬೆಲೆ ದರ

ದೇಶದಲ್ಲಿ ನಿತ್ಯ ಪೆಟ್ರೋಲ್​-ಡಿಸೇಲ್​ ಬೆಲೆ ದರ ಗಗನಮುಖಿಯಾಗ್ತಿದ್ದು, ಈಗಾಗಲೇ ಕೆಲವೊಂದು ನಗರಗಳಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ.

petrol
petrol
author img

By

Published : Feb 17, 2021, 4:21 PM IST

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ಬೆಲೆ ಗಗನಮುಖಿಯಾಗ್ತಿದ್ದು, ರಾಜಸ್ಥಾನದಲ್ಲಿ ಪ್ರಥಮ ಬಾರಿಗೆ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100 ರೂ. ಗಡಿ ದಾಟಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ಇದೇ ಮೊದಲ ಸಲ ದೇಶದ ಮೂರು ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​ ಲೀಟರ್​​ಗೆ 89.54 ಹಾಗೂ ಡಿಸೇಲ್​ ಬೆಲೆ 79.95 ಪೈಸೆ ಆಗಿದೆ.

  • दिल्ली: पेट्रोल-डीज़ल की कीमतों में लगातार बढ़ोतरी हो रही है। एक स्थानीय व्यक्ति ने बताया, "प्रतिदिन पेट्रोल-डीज़ल की कीमत बढ़ने से हर इंसान परेशान है, हम कमाएंगे क्या..खाएंगे क्या? एक तो कारोबार भी नहीं है, ऊपर से रोज़ पेट्रोल-डीज़ल की कीमतें बढ़ रही हैं।" (तस्वीरें नांगलोई से) https://t.co/q2R4eGyVW2 pic.twitter.com/ONzKusVCul

    — ANI_HindiNews (@AHindinews) February 17, 2021 " class="align-text-top noRightClick twitterSection" data=" ">

ಯಾವ ನಗರದಲ್ಲಿ ಎಷ್ಟು?

  • ಮುಂಬೈ: ಪೆಟ್ರೋಲ್​ 96 ರೂ. ಡಿಸೇಲ್​ 86.97 ರೂ
  • ಬೆಂಗಳೂರು: ಪೆಟ್ರೋಲ್​ 92.48 ರೂ. ಡಿಸೇಲ್​ 84.72 ರೂ
  • ಚೆನ್ನೈ: ಪೆಟ್ರೋಲ್​ 91.73 ರೂ. ಡಿಸೇಲ್​ 85.05 ರೂ
  • ಕೋಲ್ಕತ್ತಾ: ಪೆಟ್ರೋಲ್​ 90.79 ರೂ. ಡಿಸೇಲ್​ 83.54 ರೂ
    • दिल्ली में पेट्रोल की कीमत 25 पैसे बढ़कर 89.54 रुपये प्रति लीटर और डीज़ल की कीमत 25 पैसे बढ़कर 79.95 रुपये प्रति लीटर हो गई है। pic.twitter.com/8WflgCc12i

ಮಧ್ಯಪ್ರದೇಶದ ಅನ್ಪುರ್​ದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 99.90 ರೂ ಆಗಿದ್ದು, ಡಿಸೇಲ್​ ಬೆಲೆ 90.35 ರೂ ಇದೆ. ಇನ್ನು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್​ ಬೆಲೆ 102.91 ರೂ. ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.