ETV Bharat / bharat

ಪಲಾಸಾ ಕೋವಿಡ್ ಕೇರ್ ಸೆಂಟರ್​​ಗೆ 'ಆಕ್ಸಿಜನ್ ಆನ್ ವ್ಹೀಲ್ಸ್​​​' ಸೌಲಭ್ಯ ಒದಗಿಸಿದ ನೌಕಾಸೇನೆ

author img

By

Published : May 26, 2021, 9:33 PM IST

ಆಂಧ್ರಪ್ರದೇಶದ ಪಲಾಸಾ ಕೋವಿಡ್ ಕೇರ್ ಸೆಂಟರ್​​ಗೆ ಭಾರತೀಯ ನೌಕಾಪಡೆ 'ಆಕ್ಸಿಜನ್ ಆನ್ ವ್ಹೀಲ್ಸ್​​​' ಸ್ಥಾವರ ಒದಗಿಸಿದೆ.

oxygen
oxygen

ಆಂಧ್ರಪ್ರದೇಶ: ಶ್ರೀಕಾಕುಲಂ ಜಿಲ್ಲಾಧಿಕಾರಿ ಜೆ ನಿವಾಸ್ ಅವರ ಮನವಿ ಹಿನ್ನೆಲೆ ಭಾರತೀಯ ನೌಕಾಪಡೆ ಪಲಾಸಾ ಕೋವಿಡ್ ಕೇರ್ ಸೆಂಟರ್​​ಗೆ 'ಆಕ್ಸಿಜನ್ ಆನ್ ವ್ಹೀಲ್ಸ್​​​' ಸ್ಥಾವರ ಒದಗಿಸಿದೆ.

ಪಲಾಸಾ ಕೋವಿಡ್ ಕೇರ್​ ಸೆಂಟರ್‌ನಲ್ಲಿರುವ ಆಕ್ಸಿಜನ್ ಪೈಪ್‌ಲೈನ್‌ನೊಂದಿಗೆ ನೇವಲ್ ಡಾಕ್ ಯಾರ್ಡ್ ವಿಶಾಖಪಟ್ಟಣಂನ ತಜ್ಞರ ತಂಡವು ಸಂಪರ್ಕಿಸಿ ಸಿದಿರಿ ಅಪ್ಪಲರಾಜು, ‘ಪಶುಸಂಗೋಪನೆ ಮತ್ತು ಮತ್ತು ಮೀನುಗಾರಿಕೆ ಸಚಿವರ ಉಪಸ್ಥಿತಿಯಲ್ಲಿ ನೌಕಾ ತಂಡ 'ಆಕ್ಸಿಜನ್ ಆನ್ ವ್ಹೀಲ್ಸ್​​​' ಸೌಲಭ್ಯ ಒದಗಿಸಿದೆ.

drop media here..

ಆಕ್ಸಿಜನ್ ಆನ್ ವ್ಹೀಲ್ಸ್ ಅನ್ನು ಪಲಾಸಾದ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿರುವ ಆಕ್ಸಿಜನ್ ಪೈಪ್‌ಲೈನ್‌ನೊಂದಿಗೆ ನೇವಲ್ ಡಾಕ್ ಯಾರ್ಡ್ ವಿಶಾಖಪಟ್ಟಣಂನ ತಜ್ಞರ ತಂಡವು ಸಂಪರ್ಕಿಸಿ 'ಆಕ್ಸಿಜನ್ ಆನ್ ವ್ಹೀಲ್ಸ್​​​' ಸ್ಥಾವರ ಒದಗಿಸಿದೆ. ಮತ್ತು ಇದು ಆಸ್ಪತ್ರೆಯಲ್ಲಿ ದಾಖಲಾದ 12 ರೋಗಿಗಳಿಗೆ ಆಮ್ಲಜನಕವನ್ನು ಒದಗಿಸುತ್ತದೆ. ಈ ಘಟಕದ ಆಸ್ಪತ್ರೆಯ ಸಿಬ್ಬಂದಿಗೆ ಈ ಆಕ್ಸಿಜನ್ ಆನ್ ವ್ಹೀಲ್ಸ್ ಪ್ಲಾಂಟ್​ ಕಾರ್ಯಾಚರಣೆ ಬಗ್ಗೆ ತರಬೇತಿ ನೌಕಾ ಸೇನೆಯಿಂದ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.