ETV Bharat / bharat

ಒಡಿಶಾ: ಗ್ರಾಮದ ಮೇಲೆ 20ಕ್ಕೂ ಹೆಚ್ಚು ಬಾಂಬ್ ದಾಳಿ, 30 ಮನೆಗಳಿಗೆ ಹಾನಿ - ಪುರಿ ಅಪರಾಧ ಸುದ್ದಿ

ಭೂ ವಿವಾದದ ಹಿನ್ನೆಲೆಯಲ್ಲಿ ಜನರ ಗುಂಪೊಂದು ಗ್ರಾಮವೊಂದರ ಬಾಂಬ್ ದಾಳಿ ನಡೆಸಿದ್ದು, ಸುಮಾರು 30 ಮನೆಗಳಿಗೆ ಹಾನಿಯಾಗಿದೆ.

Over 20 bombs hurled during group clash in Puri; 30 houses gutted
ಗ್ರಾಮವೊಂದರ ಮೇಲೆ 20ಕ್ಕೂ ಹೆಚ್ಚು ಬಾಂಬ್ ದಾಳಿ : 30 ಮನೆಗಳಿಗೆ ಹಾನಿ
author img

By

Published : Nov 7, 2021, 10:26 PM IST

ಪುರಿ(ಒಡಿಶಾ): ಗ್ರಾಮವೊಂದರ ಮೇಲೆ ಜನರ ಗುಂಪೊಂದು ಸುಮಾರು 20ಕ್ಕೂ ಹೆಚ್ಚು ಬಾಂಬ್​ಗಳನ್ನು ಎಸೆದ ಪರಿಣಾಮ ಸುಮಾರು 30 ಮನೆಗಳಿಗೆ ಹಾನಿಯಾಗಿರುವ ಘಟನೆ ಒಡಿಶಾದ ಪುರಿ ಜಿಲ್ಲೆಯ ಸತ್ಪಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Over 20 bombs hurled during group clash in Puri; 30 houses gutted

ನಾಥಪುರ್ ಎಂಬ ಗ್ರಾಮದಲ್ಲಿ ಬಾಂಬ್​ಗಳ ದಾಳಿ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ದೀರ್ಘಕಾಲದ ಭೂ ವಿವಾದ ಘರ್ಷಣೆ ವೇಳೆ ಬಾಂಬ್​ಗಳನ್ನು ಎಸೆಯಲಾಗಿದೆ. ಸ್ಥಳಕ್ಕೆ ಪುರಿಯ ಹೆಚ್ಚುವರಿ ಎಸ್​ಪಿ ಹಾಗೂ ಬ್ರಹ್ಮಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೂದಿ ಮುಚ್ಚಿದ ಕೆಂಡದಂತಿರುವ ಈ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ: ಮೀನುಗಾರರರ ಮೇಲೆ ಪಾಕ್ ಸಿಬ್ಬಂದಿ ಫೈರಿಂಗ್: ಓರ್ವ ಸಾವು, ಮತ್ತೋರ್ವ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.