ಗುಲ್ಮಾರ್ಗ್: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬುಧವಾರ ಹಿಮದಿಂದ ಆವೃತವಾದ ಕಾಶ್ಮೀರದ ಗುಲ್ಮಾರ್ಗ್ ಕಣಿವೆಯಲ್ಲಿ ಮಹೀಂದ್ರ ಥಾರ್ ಎಸ್‌ಯುವಿ ಜೊತೆಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
-
Nothing like the new @MahindraRise Thar to get up to #Gulmarg in the snow. pic.twitter.com/ZPB74xXtN1
— Omar Abdullah (@OmarAbdullah) January 5, 2022 " class="align-text-top noRightClick twitterSection" data="
">Nothing like the new @MahindraRise Thar to get up to #Gulmarg in the snow. pic.twitter.com/ZPB74xXtN1
— Omar Abdullah (@OmarAbdullah) January 5, 2022Nothing like the new @MahindraRise Thar to get up to #Gulmarg in the snow. pic.twitter.com/ZPB74xXtN1
— Omar Abdullah (@OmarAbdullah) January 5, 2022
ಮಹೀಂದ್ರಾ ಥಾರ್ ಎಸ್‌ಯುವಿಯ ಪರಾಕ್ರಮ ಶ್ಲಾಘಿಸಿದ ಒಮರ್ ಅಬ್ದುಲ್ಲಾ, ‘ಹಿಮದಲ್ಲಿ #ಗುಲ್ಮಾರ್ಗ್ ಕಣಿವೆ ಏರಲು ಹೊಸ ಮಹೀಂದ್ರಾ ರೈಸ್ ಥಾರ್ ಮುಂದೆ ಏನೂ ಇಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಒಮರ್ ಅಬ್ದುಲ್ಲಾ ಗುಲ್ಮಾರ್ಗ್ ಕಣಿವೆಗಳ ಹಿಮವನ್ನು ಆನಂದಿಸುತ್ತಿದ್ದಾರೆ. ಒಮರ್ ಅಬ್ದುಲ್ಲಾರಿಗೆ ರೀಟ್ವೀಟ್ ಮಾಡಿದ ಆನಂದ್ ಮಹೀಂದ್ರಾ, ‘ಯಾವತ್ತೂ ನಿಜವಾದ ಪದವನ್ನು ಮಾತನಾಡಿಲ್ಲ!’ ಎಂದು ತಮಾಷೆ ಮಾಡಿದ್ದಾರೆ.
-
‘Never has a truer word been spoken!’ 😊@OmarAbdullah https://t.co/XnPCdkM0aL
— anand mahindra (@anandmahindra) January 5, 2022 " class="align-text-top noRightClick twitterSection" data="
">‘Never has a truer word been spoken!’ 😊@OmarAbdullah https://t.co/XnPCdkM0aL
— anand mahindra (@anandmahindra) January 5, 2022‘Never has a truer word been spoken!’ 😊@OmarAbdullah https://t.co/XnPCdkM0aL
— anand mahindra (@anandmahindra) January 5, 2022
ಉತ್ತರ ಕಾಶ್ಮೀರದ ಪ್ರಸಿದ್ಧ ಸ್ಕೀಯಿಂಗ್ ರೆಸಾರ್ಟ್ ಗುಲ್ಮಾರ್ಗ್, ಹಿಂದಿನ ರಾತ್ರಿ 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಮೈನಸ್ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದೆ.
ಇತ್ತೀಚಿನ ಮಹೀಂದ್ರಾ ಥಾರ್ ಅನ್ನು 2020 ರ ಅಕ್ಟೋಬರ್ 2 ರಂದು ಬಿಡುಗಡೆ ಮಾಡಲಾಯಿತು. ಬಿಡುಗಡೆಯ ಸಮಯದಲ್ಲಿ, ಥಾರ್ ಎಎಕ್ಸ್ ರೂಪಾಂತರದ ಬೆಲೆ ₹9.8 ಲಕ್ಷ ಮತ್ತು ಐಷಾರಾಮಿ - ಆಧಾರಿತ ಥಾರ್ ಎಲ್‌ಎಕ್ಸ್ ಬೆಲೆ ₹12.49 ಲಕ್ಷದಿಂದ ಪ್ರಾರಂಭಿಸಲಾಗಿತ್ತು.