ನವದೆಹಲಿ: ರೈಲ್ವೇ ಇಲಾಖೆಯಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ಕಾನ್ಸ್ಟೇಬಲ್ ನೇಮಕಾತಿ ಬಗ್ಗೆ ಕೆಲವು ವೆಬ್ಸೈಟ್ಗಳಲ್ಲಿ ಸುದ್ದಿ ಪ್ರಕಟಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಸ್ಪಷ್ಟನೆ ನೀಡಿದ್ದು, ಪ್ರಕಟಗೊಂಡಿರುವ ಸುದ್ದಿ ಸುಳ್ಳು ಎಂದು ತಿಳಿಸಿದೆ.
-
Some websites have published a notice claiming that the Indian Railway Protection Force (RPF) is recruiting through the RPF Constable Recruitment 2022 Exam.#PIBFactCheck
— PIB Fact Check (@PIBFactCheck) January 10, 2022 " class="align-text-top noRightClick twitterSection" data="
▶️This claim is #Fake.
▶️No such recruitment advertisement/notice has been published by the RPF. pic.twitter.com/M5ogA35fax
">Some websites have published a notice claiming that the Indian Railway Protection Force (RPF) is recruiting through the RPF Constable Recruitment 2022 Exam.#PIBFactCheck
— PIB Fact Check (@PIBFactCheck) January 10, 2022
▶️This claim is #Fake.
▶️No such recruitment advertisement/notice has been published by the RPF. pic.twitter.com/M5ogA35faxSome websites have published a notice claiming that the Indian Railway Protection Force (RPF) is recruiting through the RPF Constable Recruitment 2022 Exam.#PIBFactCheck
— PIB Fact Check (@PIBFactCheck) January 10, 2022
▶️This claim is #Fake.
▶️No such recruitment advertisement/notice has been published by the RPF. pic.twitter.com/M5ogA35fax
ಕೆಲವು ವೆಬ್ಸೈಟ್ಗಳು, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಎಂಬ ಸುದ್ದಿ ಪ್ರಕಟಗೊಳಿಸಿವೆ. ಆದರೆ ಅಂತಹ ಯಾವುದೇ ನೇಮಕಾತಿಯ ಬಗ್ಗೆ ಭಾರತೀಯ ರೈಲ್ವೇ ಪ್ರಕಟಣೆ ಹೊರಡಿಸಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಚುನಾವಣೆ ನಡೆಯುವ ರಾಜ್ಯಗಳ ಲಸಿಕೆ ಪ್ರಮಾಣ ಪತ್ರದ ಮೇಲೆ ಮೋದಿ ಫೋಟೋ ಕಾಣ್ಸಲ್ಲ..
ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತೀಯ ರೈಲ್ವೇಯ 9 ಸಾವಿರ ಹುದ್ದೆಗಳ ಭರ್ತಿಗೆ ಪರೀಕ್ಷೆ ಮೂಲಕ ನೇಮಕಾತಿ ಮಾಡಲಾಗುತ್ತಿದೆ ಎಂಬ ಸುದ್ದಿ ಅನೇಕ ವೆಬ್ಸೈಟ್ಗಳಲ್ಲಿ ಪ್ರಕಟಗೊಂಡಿತ್ತು.