ETV Bharat / bharat

ಕೋವಿಡ್​ ರೋಗಿಗಳ ಮನೆಗೆ ಬೀಗ ಜಡಿದ ಆಡಳಿತಾಧಿಕಾರಿ! - ತ್ರಿಪುರ ಜಿಲ್ಲಾಧಿಕಾರಿ

ಸೋಂಕಿತರಿಗೆ ಹೆಚ್ಚು ಕಡಿಮೆ ಆದ್ರೆ ಯಾರು ಹೊಣೆ ಅಂತ ಸ್ಥಳೀಯರು ಆಡಳಿತಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..

niwari news  Tripura DM  Niwari News  Locks in corona patient homes  Tehsildar Niket Chaurasia  Corona Guidelines not followed  Niwari administration locks  the homes of positive patients  ಕೋವಿಡ್​ ರೋಗಿಗಳ ಮನೆಗೆ ಬೀಗ ಜಡಿದ ಆಡಳಿತಾಧಿಕಾರಿ  ಕೋವಿಡ್​ ರೋಗಿಗಳ ಮನೆಗೆ ಬೀಗ ಜಡಿದ ನಿವಾಡಿ ಆಡಳಿತಾಧಿಕಾರಿ  ತ್ರಿಪುರ ಜಿಲ್ಲಾಧಿಕಾರಿ  ತ್ರಿಪುರ ಜಿಲ್ಲಾಧಿಕಾರಿ ಸುದ್ದಿ,
ಕೋವಿಡ್​ ರೋಗಿಗಳ ಮನೆಗೆ ಬೀಗ ಜಡಿದ ಆಡಳಿತಾಧಿಕಾರಿ
author img

By

Published : Apr 30, 2021, 12:03 PM IST

ನಿವಾಡಿ : ಕೊರೊನಾ ರೋಗಿಗಳ ಮನೆಗಳಿಗೆ ಜಿಲ್ಲಾಡಳಿತ ಬೀಗ ಜಡಿದ ಘಟನೆ ನಗರದ ಐದನೇ ಮತ್ತು ಆರನೇ ವಾರ್ಡ್​ನಲ್ಲಿ ಕಂಡು ಬಂದಿದೆ.

ಕೊರೊನಾ ರೋಗಿಗಳು ಗೈಡ್​ಲೈನ್​ ಪಾಲಿಸದ ಕಾರಣ ಜಿಲ್ಲಾಡಳಿತ ನಗರದ ಐದನೇ ಮತ್ತು ಆರನೇ ವಾರ್ಡ್​ನ ಸೋಂಕಿತರ ಮನೆಗಳಿಗೆ ಬೀಗ ಹಾಕಿತ್ತು.

ಈ ಸುದ್ದಿ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಮನೆಗೆ ಹಾಕಿದ ಬೀಗಗಳನ್ನು ಜಿಲ್ಲಾಡಳಿತ ತೆರವುಗೊಳಿಸಿತು.

niwari news  Tripura DM  Niwari News  Locks in corona patient homes  Tehsildar Niket Chaurasia  Corona Guidelines not followed  Niwari administration locks  the homes of positive patients  ಕೋವಿಡ್​ ರೋಗಿಗಳ ಮನೆಗೆ ಬೀಗ ಜಡಿದ ಆಡಳಿತಾಧಿಕಾರಿ  ಕೋವಿಡ್​ ರೋಗಿಗಳ ಮನೆಗೆ ಬೀಗ ಜಡಿದ ನಿವಾಡಿ ಆಡಳಿತಾಧಿಕಾರಿ  ತ್ರಿಪುರ ಜಿಲ್ಲಾಧಿಕಾರಿ  ತ್ರಿಪುರ ಜಿಲ್ಲಾಧಿಕಾರಿ ಸುದ್ದಿ,
ಕೋವಿಡ್​ ರೋಗಿಗಳ ಮನೆಗೆ ಬೀಗ ಜಡಿದ ಆಡಳಿತಾಧಿಕಾರಿ

ನಾವು ಕೊರೊನಾ ಸೋಂಕಿತ ಮನೆಗಳಿಗೆ ಹೊರ ಬರದಂತೆ ಮನವಿ ಮಾಡಿದ್ದೇವೆ. ಆದ್ರೂ ಸಹ ಅವರು ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿ ಹೊರಗಡೆ ಬರುತ್ತಿದ್ದರು. ಇದರಿಂದ ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚಾಗಿತ್ತು.

ಹೀಗಾಗಿ, ಅಂತಹ ಮನೆಗಳಿಗೆ ಬೀಗ ಹಾಕಿದ್ದೇವೆ. ಈಗ ಮತ್ತೊಮ್ಮೆ ಎಚ್ಚರಿಕೆ ನೀಡಿ ಬೀಗ ತೆಗೆಯಲಾಗಿದೆ ಎಂದು ತಹಶೀಲ್ದಾರ್​ ನಿಕೇತ್​ ಚೌರಾಸಿಯಾ ಹೇಳಿದರು.

ಸೋಂಕಿತರಿಗೆ ಹೆಚ್ಚು ಕಡಿಮೆ ಆದ್ರೆ ಯಾರು ಹೊಣೆ ಅಂತ ಸ್ಥಳೀಯರು ಆಡಳಿತಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.