ಚೀನಾ: ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ ರೈಲು ಹಳಿ ದುರಸ್ತಿ ವೇಳೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಒಂಬತ್ತು ಕಾರ್ಮಿಕರು ಮೃತಪಟ್ಟಿದ್ದಾರೆ.
ಜಿಂಚಾಂಗ್ ನಗರದ ಬಳಿ ಇಂದು ಬೆಳಗ್ಗೆ 5:19 ರ ಸುಮಾರಿಗೆ ಅಪಘಾತ ಸಂಭವಿಸಿದೆ.
ವರದಿಗಳ ಪ್ರಕಾರ ಒಂಬತ್ತು ರೈಲ್ವೆ ನೌಕರರು ಅಪಘಾತದಲ್ಲಿ ಅಸುನೀಗಿದ್ದಾರೆ.
ಬಿಜಾಪುರದ ಸಿಲ್ಗರ್ ಫೈರಿಂಗ್ ಕೇಸ್: ಗ್ರಾಮಸ್ಥರಿಂದ ಮಾಹಿತಿ ಪಡೆದ ತನಿಖಾ ತಂಡ..!