ETV Bharat / bharat

ಸಚಿನ್​ ವಾಜೆ ಪ್ರಕರಣ: ಮಹಿಳೆ ಬಂಧಿಸಿದ ಎನ್​ಐಎ - ಮುಂಬೈ

ಸಚಿನ್​ ವಾಜೆ ಪ್ರಕರಣ ಸಂಬಂಧ ಮೀರಾ ರೋಡ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಂಕಿಯಾ ಪ್ರದೇಶದ ಅಪಾರ್ಟ್​ಮೆಂಟ್​ ಮೇಲೆ ಎನ್​ಐಎ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಓರ್ವ ಮಹಿಳೆಯನ್ನು ತಂಡ ಬಂಧಿಸಿದೆ.

Sachin Vaze
ಸಚಿನ್​ ವಾಜೆ ಪ್ರಕರಣ
author img

By

Published : Apr 2, 2021, 6:26 AM IST

ಭೈಂದರ್ (ಮುಂಬೈ)​: ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರ ಪೊಲೀಸ್​ ಅಧಿಕಾರಿ ಸಚಿನ್​ ವಾಜೆ ಸ್ಕಾರ್ಪಿಯೊ ಕಾರಿನಲ್ಲಿ ಬೆದರಿಕೆ ಪತ್ರ ಮತ್ತು ಸ್ಫೋಟಕ ವಸ್ತುಗಳನ್ನಿಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಎನ್​ಐಎ ಮೂಲಗಳು ತಿಳಿಸಿದ್ದವು. ಇದೀಗ ಈ ಪ್ರಕರಣದಲ್ಲಿ ಓರ್ವ ಯುವತಿ ಬಂಧಿಸಲಾಗಿದೆ.

ಇದನ್ನು ಓದಿ: ಬಾಲಿವುಡ್​​ ನಟಿ ಆಲಿಯಾ ಭಟ್​ಗೆ ಕೊರೊನಾ ದೃಢ

ಇಲ್ಲಿನ ಮೀರಾ ರೋಡ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಂಕಿಯಾ ಪ್ರದೇಶದ ಅಪಾರ್ಟ್​ಮೆಂಟ್​ ಮೇಲೆ ನ್​ಐಎ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ 401 ಕೊಠಡಿ ಸಂಖ್ಯೆಯಲ್ಲಿ ವಾಸವಾಗಿದ್ದ ಮಹಿಳೆ ಬಂಧಿಸಲಾಗಿದೆ.

ಮೂಲಗಳ ಪ್ರಕಾರ, ಸಚಿನ್ ವಾಜೆ ಪ್ರಕರಣದ ತನಿಖೆಗಾಗಿ ಎನ್ಐಎ ತಂಡ ಬಂದಿದೆ. ಮೀರಾ ರಸ್ತೆಯ ಸೆವೆನ್ ಇಲೆವೆನ್ ಕಾಂಪ್ಲೆಕ್ಸ್ ಸಿ ವಿಂಗ್‌ನಲ್ಲಿನ ಫ್ಲಾಟ್ ನಂ. 401 ಕಳೆದ 15 ದಿನಗಳಿಂದ ಬಂದ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಬೀಗ ಒಡೆದು ರೂಮಿನೊಳಗೆ ದಾಳಿ ನಡೆಸಿ ಶೋಧ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.