ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.

newstoday
newstoday
author img

By

Published : Jan 14, 2021, 6:26 AM IST

  • ಸಂಸತ್ತಿನ ಹೊಸ ಕಟ್ಟಡ ನಿರ್ಮಾಣ ಕಾರ್ಯಗಳು ಇಂದಿನಿಂದ ಪ್ರಾರಂಭವಾಗುವ ಸಾಧ್ಯತೆ
  • ಆಕ್ಷೇಪಾರ್ಹ ಟೀಕೆ ಹಿನ್ನೆಲೆ ಆಮ್ ಬಂಧಿತರಾಗಿರುವ ಆಪ್​ ಪಕ್ಷದ ಶಾಸಕ ಸೋಮನಾಥ ಭಾರತಿ ಅವರ ಜಾಮೀನು ಅರ್ಜಿ ವಿಚಾರಣೆ
  • ನೂತನ ಕೃಷಿ ಕಾನೂನು: ಸುಪ್ರೀಂಕೋರ್ಟ್​ ಆದೇಶಗಳ ಪರಿಣಾಮಗಳನ್ನು ಚರ್ಚಿಸಲು ಕ್ಯಾಬಿನೆಟ್ ಸಭೆ
  • ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಶಸ್ತ್ರ ಪಡೆಯ ಶೌರ್ಯ ಮೆರೆದ ಹಿರಿಯರ ದಿನಾಚರಣೆಯಲ್ಲಿ ಭಾಗಿ
  • ಮಧ್ಯಾಹ್ನ 2.30ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪತ್ರಿಕಾಗೋಷ್ಠಿ
  • ನೂತನ ಮೆಟ್ರೋ ಮಾರ್ಗಕ್ಕೆ ಸಿಎಂ ಚಾಲನೆ
  • ಗವಿಗಂಗಾಧರ ದೇವಸ್ಥಾನದಲ್ಲಿ ಇಂದು ಸಂಕ್ರಾಂತಿ ನಿಮಿತ್ತ ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶ ಕಾರ್ಯಕ್ರಮ
  • ಸಿಎಂ ನಿವಾಸಕ್ಕೆ ಇಂದು ನೂತನ ಸಚಿವರ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.