ETV Bharat / bharat

ತಾಯಿ ಜೊತೆ 'ಸಂಸ್ಕೃತ ಶ್ಲೋಕ' ಹೇಳುವ ನವಜಾತ ಶಿಶು.. ನೆಟ್ಟಿಗರು ಫಿದಾ; ಕಲಿಯುಗದ ಅಭಿಮನ್ಯು ಎಂದ ಜನರು!

ನವಜಾತ ಶಿಶುವೊಂದು ತಾಯಿ ಜೊತೆ ಶ್ಲೋಕ ಹೇಳುತ್ತಿರುವ ವಿಡಿಯೋ ತುಣುಕೊಂದು ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

Newly born baby sanskrit sloka
Newly born baby sanskrit sloka
author img

By

Published : Jul 22, 2022, 3:00 PM IST

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಿಕ್ಕಿಂತ ಒಂದು ಅದ್ಭುತ ವಿಡಿಯೋ ವೈರಲ್​ ಆಗ್ತಿರುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್​​ ಆಗ್ತಿದೆ. ಇದರಲ್ಲಿ ನವಜಾತ ಶಿಶುವೊಂದು ತಾಯಿ ಜೊತೆ ಸಂಸ್ಕೃತ ಶ್ಲೋಕ ಪಠಿಸುತ್ತಿದೆ. ಇದನ್ನ ನೋಡಿರುವ ನೆಟ್ಟಿಗರು ಫಿದಾ ಆಗಿದ್ದು, ಇದು ಕಲಿಯುಗದ ಅಭಿಮನ್ಯು ಎಂದು ಹೇಳ್ತಿದ್ದಾರೆ.

  • किसी को यदि अभिमन्यु द्वारा अपनी मां के गर्भ में सीखी हुई चक्रव्यूह भेदन की विघा पर विश्वास न हो तो ये कलयुग में विडियो अवश्य देंखे। पुंसवन संस्कार का महत्व क्या है। pic.twitter.com/hNCHF8Cq0H

    — Rajesh Hingankar IPS (@RajeshHinganka2) July 21, 2022 " class="align-text-top noRightClick twitterSection" data=" ">

ಈ ಅದ್ಭುತ ವಿಡಿಯೋ ತುಣುಕೊಂದನ್ನು ಐಪಿಎಸ್​​ ಅಧಿಕಾರಿ ರಾಜೇಶ್​ ಹಿಂಗಾಂಕರ್​ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮಗು ಸ್ಪಷ್ಟವಾಗಿ ಸಂಸ್ಕೃತ ಶ್ಲೋಕ ಉಚ್ಚರಿಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ಇದನ್ನ ಕಲಿತಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ವಿಡಿಯೋ ಸಾವಿರಾರು ಜನರಿಂದ ವೀಕ್ಷಣೆಗೊಳಗಾಗಿದ್ದು, ಅನೇಕ ರೀತಿಯ ಅಭಿಪ್ರಾಯ ಸಹ ಹಂಚಿಕೊಂಡಿದ್ದಾರೆ. ಕೆಲವರು ಮಗುವನ್ನ ಕಲಿಯುಗದ ಅಭಿಮನ್ಯು ಎಂದು ಕರೆದಿದ್ದಾರೆ.

ಇದನ್ನೂ ಓದಿರಿ: ಇದೊಂದು ವಿಶೇಷ ಜಾತ್ರೆ: ಬೆನ್ನಿಗೆ ಮೊಳೆ ಹೊಡೆದು ರಥ ಎಳೆಯುವ ಭಕ್ತರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.