ETV Bharat / bharat

ಮುಂಬೈ ಮಳೆಗಿಂತ ರೊಮ್ಯಾಂಟಿಕ್ ಯಾವುದು ಇಲ್ಲ ಎಂದ್ರು ಕಂಗನಾ - ಕಂಗನಾ

ನೈಋತ್ಯ ಮಾನ್ಸೂನ್ ಇಂದು ಮುಂಬೈ ತಲುಪುತ್ತಿದೆ. ವರುಣನ ಆಗಮನವಾಗುತ್ತಿದ್ದಂತೆ ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

Mumbai rains make Kangana romantic, actor urges one meant for her to show up
ಮುಂಬೈ ಮಳೆಗಿಂತ ರೊಮ್ಯಾಂಟಿಕ್ ಯಾವುದು ಎಲ್ಲ ಎಂದ್ರು ಕಂಗನಾ
author img

By

Published : Jun 9, 2021, 3:32 PM IST

ಹೈದರಾಬಾದ್: ಮುಂಬೈ ನಗರದಲ್ಲಿ ಇಂದು ಭಾರಿ ಮಳೆಯಾಗಿದ್ದು, ಬಾಲಿವುಡ್ ನಟಿ ಕಂಗನಾ ರಣಾವತ್​ ವರುಣನನ್ನು ಕುರಿತು ರೊಮ್ಯಾಂಟಿಕ್ ಪೋಸ್ಟ್ ಮೂಲಕ ಸ್ವಾಗತಿಸಿದ್ದಾರೆ. ಮುಂಬೈನಲ್ಲಿ ಸುರಿಯುವ ಮುಂಗಾರು ತುಂಬಾ ರೊಮ್ಯಾಂಟಿಕ್​ ಎಂದು ಅವರು ಬಣ್ಣಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, "ಮುಂಬೈ ಮಳೆಗಿಂತ ರೋಮ್ಯಾಂಟಿಕ್ ಸನ್ನಿವೇಶ ಮತ್ತೊಂದಿಲ್ಲ. ಆದರೆ ಸಿಂಗಲ್​ ಆಗಿರೋರು ಕೇವಲ ಹಗಲುಗನಸು ಕಾಣಬಹುದು ಎಂದು ಕಂಗನಾ ಇನ್​ಸ್ಟಾಗ್ರಾಮ್​ನಲ್ಲಿ ಬರೆದಿದ್ದಾರೆ.

ಕೊರೊನಾ ಸೋಂಕು ತಗುಲಿದ್ದರಿಂದ ಕಂಗನಾ ಮನಾಲಿಯಲ್ಲಿ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆದಿದ್ದಾರೆ. ಇದೀಗ ಮುಂಬೈಗೆ ವಾಪಸ್​ ಆಗಿರುವ ನಟಿಗೆ ಮಳೆ ಸ್ವಾಗತ ಕೋರಿದೆ. ಸದ್ಯ ಕಂಗನಾ ತಲೈವಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊರೊನಾ 2ನೇ ಅಲೆ ಹಿನ್ನೆಲೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.

ಕರ್ನಾಟಕ ಅನ್​ಲಾಕ್.. ಜೂನ್​ 14ರ ಬಳಿಕ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಎಂದ ಅಶೋಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.