ಭೋಪಾಲ್(ಮಧ್ಯಪ್ರದೇಶ): ಕೋವಿಡ್ ವ್ಯಾಕ್ಸಿನ್ ಪ್ರಯೋಗದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿ ಬಹಿರಂಗಗೊಂಡಿದ್ದು, ಆತ ವಿಷ ಸೇವನೆಯಿಂದ ಸಾವನ್ನಪ್ಪಿದ್ದಾನೆ ಎಂದು ಮಧ್ಯಪ್ರದೇಶ ಆರೋಗ್ಯ ಸಚಿವ ಪ್ರಭು ರಾಮ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ.
-
The after-effects of vaccination are visible in a person within 30 mins. No side-effects were seen even between 24 & 48 hrs of vaccination,the post-mortem report suggested poisoning: MP Health Minister Prabhu Ram Chaudhary on man who died days after participating in vaccine trial pic.twitter.com/5tUiggO5vx
— ANI (@ANI) January 9, 2021 " class="align-text-top noRightClick twitterSection" data="
">The after-effects of vaccination are visible in a person within 30 mins. No side-effects were seen even between 24 & 48 hrs of vaccination,the post-mortem report suggested poisoning: MP Health Minister Prabhu Ram Chaudhary on man who died days after participating in vaccine trial pic.twitter.com/5tUiggO5vx
— ANI (@ANI) January 9, 2021The after-effects of vaccination are visible in a person within 30 mins. No side-effects were seen even between 24 & 48 hrs of vaccination,the post-mortem report suggested poisoning: MP Health Minister Prabhu Ram Chaudhary on man who died days after participating in vaccine trial pic.twitter.com/5tUiggO5vx
— ANI (@ANI) January 9, 2021
ವ್ಯಾಕ್ಸಿನೇಷನ್ ನಂತರದ ಪರಿಣಾಮಗಳು ಲಸಿಕೆ ನೀಡಿದ 30 ನಿಮಷಿಗಳಲ್ಲಿ ಗೋಚರಿಸುತ್ತವೆ. ಆದರೆ, ಆ ವ್ಯಕ್ತಿಯಲ್ಲಿ 24ರಿಂದ 48 ಗಂಟೆಗಳ ನಡುವೆ ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ. ಜತೆಗೆ ಮರಣೋತ್ತರ ಪರೀಕ್ಷೆಯಲ್ಲಿ ಆತ ವಿಷ ಸೇವನೆಯಿಂದ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಬಹಿರಂಗಗೊಂಡಿದೆ ಎಂದು ಚೌಧರಿ ಸ್ಪಷ್ಟಪಡಿಸಿದ್ದಾರೆ.
ದೀಪಕ್ ಮರಾವಿ ಡಿಸೆಂಬರ್ 12ರಂದು ಭೋಪಾಲ್ನ ಪೀಪಲ್ಸ್ ಮೆಡಿಕಲ್ ಕಾಲೇಜ್ನಲ್ಲಿ ನಡೆದ ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದರು. ಇದಾದ 9 ದಿನಗಳ ನಂತರ ಅವರು ಮೃತಪಟ್ಟಿದ್ದಾರೆ. ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.