ETV Bharat / bharat

VIDEO: ಕಾಗೆಗಳಿಂದ ತಪ್ಪಿಸಿಕೊಳ್ಳುವಾಗ ಹೈವೋಲ್ಟೇಜ್ ತಂತಿಗೆ ಡಿಕ್ಕಿ ಹೊಡೆದ ಕೋತಿ - ರೈಲ್ವೆ ಸೇತುವೆ ಮೇಲಿನ ಹೈ ವೋಲ್ಟೇಜ್ ತಂತಿ

ಕೋತಿ ರೈಲ್ವೆ ಮೇಲ್ಸೇತುವೆಯನ್ನು ಕೋತಿ ತಲುಪಿದ ಕೂಡಲೇ, ಅಲ್ಲಿದ್ದ ಕಾಗೆಗಳು ಕೆಣಕಲು ಪ್ರಾರಂಭಿಸಿವೆ. ಈ ವೇಳೆ ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದ ಪರಿಣಾಮ ಕೋತಿ ಗಾಯಗೊಂಡಿದೆ.

monkey-collided-with-high-tension
ಹೈ ವೋಲ್ಟೇಜ್ ತಂತಿಗೆ ಡಿಕ್ಕಿ ಹೊಡೆದ ಕೋತಿ
author img

By

Published : Jun 3, 2021, 9:37 PM IST

ಕೊರ್ಬಾ(ಚತ್ತೀಶ್​ಗಢ): ಕಾಗೆಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ, ರೈಲ್ವೆ ಸೇತುವೆ ಮೇಲಿನ ಹೈವೋಲ್ಟೇಜ್ ತಂತಿಗೆ ಕೋತಿಯೊಂದು ಡಿಕ್ಕಿ ಹೊಡೆದು ಗಾಯಗೊಂಡಿರುವ ಘಟನೆ ಆಗ್ನೇಯ ಕೊರ್ಬಾದ ಹಾಸ್ದಿಯೋ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಹೈ ವೋಲ್ಟೇಜ್ ತಂತಿಗೆ ಡಿಕ್ಕಿ ಹೊಡೆದ ಕೋತಿ

ಓದಿ: COVID ಬುಲೆಟಿನ್​: ರಾಜ್ಯದಲ್ಲಿ 514 ಸಾವು, ಬೆಂಗಳೂರಲ್ಲೇ 347 ಜನ ಬಲಿ

ಘಟನೆ ನಂತರ ಕೂಡಲೇ ಸುತ್ತಮುತ್ತಲಿನ ಜನರು ಕೋತಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು, ಕರೆಂಟ್‌ ಶಾಕ್​​ನಿಂದ ಗಾಯಗೊಂಡಿರುವ ಕೋತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಂಗ ರೈಲ್ವೆ ಮೇಲ್ಸೆತುವೆಯನ್ನು ತಲುಪಿದ ಕೂಡಲೇ, ಅಲ್ಲಿದ್ದ ಕಾಗೆಗಳು ಕೆಣಕಲು ಪ್ರಾರಂಭಿಸಿವೆ.

ಈ ವೇಳೆ ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದಿದೆ. ಇದಕ್ಕೂ ಮುಂಚೆ ಇಂತಹ ಘಟನೆಗಳು ಒಂದೆರಡು ಬಾರಿ ನಡೆದಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.