ಮುಂಬೈ: ಅತಿ ದೊಡ್ಡ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ದಾಖಲೆಯ 2 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದಾರೆ.
-
Directorate of Revenue Intelligence (DRI), Mumbai says it has recovered 293.81 kgs of heroin in six gunny bags concealed in two containers packed with semi-processed talc stones imported by a Punjab-based firm from Afghanistan pic.twitter.com/w3mIzZeE2E
— ANI (@ANI) July 5, 2021 " class="align-text-top noRightClick twitterSection" data="
">Directorate of Revenue Intelligence (DRI), Mumbai says it has recovered 293.81 kgs of heroin in six gunny bags concealed in two containers packed with semi-processed talc stones imported by a Punjab-based firm from Afghanistan pic.twitter.com/w3mIzZeE2E
— ANI (@ANI) July 5, 2021Directorate of Revenue Intelligence (DRI), Mumbai says it has recovered 293.81 kgs of heroin in six gunny bags concealed in two containers packed with semi-processed talc stones imported by a Punjab-based firm from Afghanistan pic.twitter.com/w3mIzZeE2E
— ANI (@ANI) July 5, 2021
ಮುಂಬೈ ಡಿಆರ್‌ಐ ಅಧಿಕಾರಿಗಳು ಈ ಕಾರ್ಯಾಚರಣೆ ಮಾಡಿದ್ದು, ಸಮುದ್ರದ ಮೂಲಕ ಇರಾನ್ನಿಂದ ಬರುತ್ತಿದ್ದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಒಟ್ಟು 283 ಕೆಜಿ ಅಕ್ರಮ ಹೆರಾಯಿನ್ ಸೀಜ್ ಮಾಡಿದ್ದು, ಇದರ ಒಟ್ಟು ಮೌಲ್ಯ 2,000 ಕೋಟಿ ರೂ. ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ಜೂನ್ 28ರಂದು ದೆಹಲಿ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು 126 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿರಿ: 'IPL ಆಡಲು ನಾನು ರೆಡಿ'... ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ ಅಯ್ಯರ್