ETV Bharat / bharat

ಮಹಾರಾಷ್ಟ್ರದಲ್ಲಿ ಒಂದೇ ದಿನ 25 ಸಾವಿರ ಕೋವಿಡ್​ ಸೋಂಕಿತರು ಪತ್ತೆ - ಮಹಾರಾಷ್ಟ್ರ ಕೊರೊನಾ

ಆ ರಾಜ್ಯದಲ್ಲಿ ಈವರೆಗೆ 23,96,340 ಪ್ರಕರಣ ವರದಿಯಾಗಿವೆ. ಸಾವಿನ ಸಂಖ್ಯೆ 53,138ಕ್ಕೆ ಏರಿಕೆಯಾಗಿದೆ. 21,75,565 ಮಂದಿ ಗುಣಮುಖರಾಗಿದ್ದು, 1,66,353 ಕೇಸ್ ಸಕ್ರಿಯವಾಗಿವೆ..

Maharashtra reports over 25K new COVID-19 cases
ಮಹಾರಾಷ್ಟ್ರದಲ್ಲಿ ಒಂದೇ ದಿನ 25 ಸಾವಿರ ಕೋವಿಡ್​ ಸೋಂಕಿತರು ಪತ್ತೆ
author img

By

Published : Mar 19, 2021, 2:33 PM IST

ಪುಣೆ(ಮಹಾರಾಷ್ಟ್ರ) : ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದ ಮಹಾರಾಷ್ಟ್ರದಲ್ಲಿ ಮತ್ತೆ ವೈರಸ್​ ಅಬ್ಬರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 25,833 ಸೋಂಕಿತರು ಪತ್ತೆಯಾಗಿದ್ದು, 58 ಸಾವು ವರದಿಯಾಗಿವೆ.

ಭಾರತದಲ್ಲಿ ನಿನ್ನೆ 39,726 ಕೇಸ್‌ ಪತ್ತೆಯಾಗಿದ್ದು, 154 ಜನ ಬಲಿಯಾಗಿದ್ದರು. ಇದರಲ್ಲಿ ಮಹಾರಾಷ್ಟ್ರದ ಕೋವಿಡ್​ ಸಾವು-ನೋವೇ ಬಹುಪಾಲಿವೆ. ಈಗಾಗಲೇ ನಾಗ್ಪುರದಲ್ಲಿ ಸಂಪೂರ್ಣ ಲಾಕ್​ಡೌನ್, ಅಹಮದಾಬಾದ್​ನಲ್ಲಿ ನೈಟ್​ ಕರ್ಫ್ಯೂ, ಔರಂಗಾಬಾದ್ ಸೇರಿ ಕೆಲ ನಗರಗಳಲ್ಲಿ ಭಾಗಶಃ ಲಾಕ್​ಡೌನ್​ ಹೇರಲಾಗಿದೆ.

ಇದನ್ನೂ ಓದಿ: ಏ.5ರ ವರೆಗೆ ವೈದ್ಯರ, ಆರೋಗ್ಯ ಕಾರ್ಯಕರ್ತರ ರಜೆ ರದ್ದು ಮಾಡಿದ ಬಿಹಾರ ಸರ್ಕಾರ.. ಕಾರಣ ಗೊತ್ತೇ?

ರಾಜ್ಯದಲ್ಲಿ ಈವರೆಗೆ 23,96,340 ಪ್ರಕರಣ ವರದಿಯಾಗಿವೆ. ಸಾವಿನ ಸಂಖ್ಯೆ 53,138ಕ್ಕೆ ಏರಿಕೆಯಾಗಿದೆ. 21,75,565 ಮಂದಿ ಗುಣಮುಖರಾಗಿದ್ದು, 1,66,353 ಕೇಸ್ ಸಕ್ರಿಯವಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.