ETV Bharat / bharat

ಮಹಾರಾಷ್ಟ್ರ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಬಿಜೆಪಿ, ಶಿಂದೆ ಬಣಕ್ಕೆ ಮುನ್ನಡೆ - ಏಕನಾಥ್ ಶಿಂಧೆ

ಮಹಾರಾಷ್ಟ್ರ ಗ್ರಾಮ ಪಂಚಾಯಿತಿಗೆ ಡಿ.18 ರಂದು ಚುನಾವಣೆ ನಡೆದಿತ್ತು. ಇದರ ಫಲಿತಾಂಶ ಇಂದು ಹೊರಬರಲಿದೆ. ಬಿಜೆಪಿ ಮತ್ತು ಏಕನಾಥ್ ಶಿಂದೆ ಗುಂಪಿನ ನಡುವೆ ಗೆಲುವಿಗೆ ಭಾರೀ ಪೈಪೋಟಿ ಇದೆ.

ಚುನಾವಣಾ
ಚುನಾವಣಾ
author img

By

Published : Dec 20, 2022, 12:50 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯುತ್ತಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ . ಇನ್ನು ಶಿಂದೆ ಮತ್ತು ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ರಾಷ್ಟ್ರೀಯವಾದಿ ಬೆಂಬಲಿತ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದೆ.

ಈ ವರ್ಷ ಮುಂಬೈ ಮತ್ತು ಉಪನಗರಗಳನ್ನು ಹೊರತುಪಡಿಸಿ 34 ಜಿಲ್ಲೆಗಳಲ್ಲಿ ಒಟ್ಟು 7,682 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಆದರೆ ಕೆಲವೆಡೆ ಅವಿರೋಧವಾಗಿ ಆಯ್ಕೆಯಾದ ಕಾರಣ 7,135 ಗ್ರಾ.ಪಂ.ಗಳಲ್ಲಿ ಭಾನುವಾರ ಮತದಾನ ನಡೆದಿದೆ.

ಮುನ್ನಡೆಯಲ್ಲಿರುವ ಪಕ್ಷಗಳು:

ಬಿಜೆಪಿ -188

ಶಿಂಧೆ ಗುಂಪು ಶಿವಸೇನೆ - 116

ಠಾಕ್ರೆ ಗುಂಪು ಶಿವಸೇನೆ - 88

ಕಾಂಗ್ರೆಸ್ - 82

ರಾಷ್ಟ್ರೀಯವಾದಿ - 127

ಇತರೆ - 144

ETV Bharat Logo

Copyright © 2025 Ushodaya Enterprises Pvt. Ltd., All Rights Reserved.