ETV Bharat / bharat

ಮಹಾರಾಷ್ಟ್ರದಲ್ಲಿ 31,643 ಹೊಸ ಕೋವಿಡ್ ಕೇಸ್: ಲಾಕ್‌ಡೌನ್​ ಘೋಷಿಸುವ ಸಾಧ್ಯತೆ - ಮಹಾರಾಷ್ಟ್ರ ಕೋವಿಡ್ ಪಾಸಿಟಿವ್

ಮಹಾರಾಷ್ಟ್ರದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸೋಮವಾರ 31,643 ಹೊಸ ಪ್ರಕರಣಗಳು ವರದಿಯಾಗವೆ. ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆಗುವ ಸಾಧ್ಯತೆಯಿದೆ.

Maharashtra Covid Update
ಮಹಾರಾಷ್ಟ್ರ ಕೋವಿಡ್​ ಸುದ್ದಿ
author img

By

Published : Mar 29, 2021, 10:28 PM IST

ಮುಂಬೈ : ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 31,643 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 27,45,518 ತಲುಪಿದೆ.

ಸೋಮವಾರ 20,854 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 102 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 23,53,307 ಜನ ಸೋಂಕು ಮುಕ್ತರಾಗಿದ್ದು, 54,283 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ 3,36,584 ಸಕ್ರಿಯ ಪ್ರಕರಣಗಳಿವೆ.

  • Maharashtra reports 31,643 new #COVID19 cases, 20,854 recoveries and 102 deaths in the last 24 hours.

    Total cases 27,45,518
    Total recoveries 23,53,307
    Death toll 54,283

    Active cases 3,36,584 pic.twitter.com/aDdcl0jn2W

    — ANI (@ANI) March 29, 2021 " class="align-text-top noRightClick twitterSection" data=" ">

ಇದನ್ನೂ ಓದಿ : ರಾಜ್ಯದಲ್ಲಿಂದು 2,792 ಮಂದಿಗೆ ಸೋಂಕು : 16 ಮಂದಿ ಬಲಿ

ಮುಂಬೈ ಮಹಾನಗರ ಸೇರಿದಂತೆ ರಾಜ್ಯದಾದ್ಯಂತ ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಸಿಎಂ ಉದ್ಧವ್ ಠಾಕ್ರೆ ಲಾಕ್​ ಡೌನ್​ಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.