ETV Bharat / bharat

₹1 ಕೋಟಿ ನಗದು, ಅಪಾರ ಚಿನ್ನಾಭರಣದೊಂದಿಗೆ ಸಿಕ್ಕಿಬಿದ್ದ ದಂಪತಿ! - ಕೇರಳದಲ್ಲಿ ಮಹಾರಾಷ್ಟ್ರ ದಂಪತಿ ಬಂಧನ

ಮಹಾರಾಷ್ಟ್ರ ದಂಪತಿ 1 ಕೋಟಿ ರೂ. ನಗದು ಹಾಗೂ ಅಪಾರ ಚಿನ್ನಾಭರಣದೊಂದಿಗೆ ಕೇರಳದ ವೆಂಗರಾಕ್ಕೆ ತೆರಳುತ್ತಿದ್ಧ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Maharashtra couple arrest
Maharashtra couple arrest
author img

By

Published : Apr 25, 2022, 4:29 PM IST

Updated : Apr 25, 2022, 4:56 PM IST

ಮಲಪ್ಪುರಂ(ಕೇರಳ): 1 ಕೋಟಿ ರೂಪಾಯಿಗೂ ಅಧಿಕ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣದೊಂದಿಗೆ ಮಹಾರಾಷ್ಟ್ರ ಮೂಲದ ದಂಪತಿ ಕೇರಳದಲ್ಲಿ ಸಿಕ್ಕಿಬಿದ್ದಿದ್ದಾರೆ. ಬೆಲೆ ಬಾಳುವ ವಸ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ನೀಡದ ಕಾರಣ, ಅವುಗಳನ್ನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಯಮತ್ತೂರಿನ ಮಲಪ್ಪುರಂನ ವೆಂಗರಾಕ್ಕೆ ಇದನ್ನ ಸಾಗಣೆ ಮಾಡಲಾಗ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಂಪತಿ ಕಾರು ಅಡ್ಡಗಟ್ಟಿ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಕಾರಿನ ಸೀಟ್​ನ ಕೆಳಗೆ ನಿರ್ಮಿಸಲಾಗಿದ್ದ ರಹಸ್ಯ ಜಾಗದಲ್ಲಿ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ. 500, 200 ಮತ್ತು 100 ರೂ ಮುಖಬೆಲೆಯ ಕರೆನ್ಸಿ ಪೊಲೀಸರಿಗೆ ಸಿಕ್ಕಿದೆ.

₹1 ಕೋಟಿ ನಗದು, ಅಪಾರ ಚಿನ್ನಾಭರಣದೊಂದಿಗೆ ಸಿಕ್ಕಿಬಿದ್ದ ದಂಪತಿ!

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲೇ ಕಬಡ್ಡಿ ಆಟಗಾರ್ತಿ ಮೇಲೆ ರೇಪ್​... ಶೌಚಾಲಯದಲ್ಲಿ ದುಷ್ಕೃತ್ಯ

ಬಂಧಿತರನ್ನ ತಾನಾಜಿ ಮೌಳಿ ಮತ್ತು ಪತ್ನಿ ಅರ್ಜನಾ ಎಂದು ಗುರುತಿಸಲಾಗಿದ್ದು, ಇವರನ್ನ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ.

Last Updated : Apr 25, 2022, 4:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.