ಸತ್ನಾ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಸತ್ನಾ ಜಿಲ್ಲೆಗೆ ಭೇಟಿ ನೀಡಿ, ಅಲ್ಲಿಯ ಬುಡಕಟ್ಟು ಜನಾಂಗದ ವ್ಯಕ್ತಿ ಮನೆಯಲ್ಲಿ ಆಹಾರ ಸೇವಿಸಿದರು.
-
आज सतना में हमारे जनजातीय बंधु श्री छेदीलाल कोल के निवास पर भोजन किया। भात और रोटी स्वादिष्ट तो थे ही, साथ ही उनमें प्रेम और स्नेह भी भरपूर था।
— Shivraj Singh Chouhan (@ChouhanShivraj) January 26, 2021 " class="align-text-top noRightClick twitterSection" data="
छेदीलाल जी प्रधानमंत्री आवास योजना के हितग्राही हैं और उन्हें हमारी सरकार की अन्य कल्याणकारी योजनाओं का भी लाभ मिल रहा है। pic.twitter.com/qMnm4tToy4
">आज सतना में हमारे जनजातीय बंधु श्री छेदीलाल कोल के निवास पर भोजन किया। भात और रोटी स्वादिष्ट तो थे ही, साथ ही उनमें प्रेम और स्नेह भी भरपूर था।
— Shivraj Singh Chouhan (@ChouhanShivraj) January 26, 2021
छेदीलाल जी प्रधानमंत्री आवास योजना के हितग्राही हैं और उन्हें हमारी सरकार की अन्य कल्याणकारी योजनाओं का भी लाभ मिल रहा है। pic.twitter.com/qMnm4tToy4आज सतना में हमारे जनजातीय बंधु श्री छेदीलाल कोल के निवास पर भोजन किया। भात और रोटी स्वादिष्ट तो थे ही, साथ ही उनमें प्रेम और स्नेह भी भरपूर था।
— Shivraj Singh Chouhan (@ChouhanShivraj) January 26, 2021
छेदीलाल जी प्रधानमंत्री आवास योजना के हितग्राही हैं और उन्हें हमारी सरकार की अन्य कल्याणकारी योजनाओं का भी लाभ मिल रहा है। pic.twitter.com/qMnm4tToy4
"ನಮ್ಮ ಬುಡಕಟ್ಟು ಸಹೋದರ ಚೆಡಿಲಾಲ್ ಕೋಲ್ ಅವರ ಮನೆಯಲ್ಲಿ ನಾನು ಆಹಾರವನ್ನು ಸೇವಿಸಿದ್ದು, ಅನ್ನ ಮತ್ತು ರೊಟ್ಟಿ ತುಂಬಾ ರುಚಿಕರವಾಗಿತ್ತು. ಇದರಲ್ಲಿ ನನ್ನ ಸಹೋದರನ ಪ್ರೀತಿ ಮತ್ತು ವಾತ್ಸಲ್ಯ ತುಂಬಿತ್ತು. ಚೆಡಿಲಾಲ್ ಜಿ ಅವರು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಮತ್ತು ಅವರು ನಮ್ಮ ಸರ್ಕಾರದ ಇತರ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ "ಎಂದು ಚೌಹಾಣ್ ಟ್ವೀಟ್ ಮಾಡಿದ್ದಾರೆ.
ಸ್ಥಳೀಯರೊಂದಿಗೆ ಬೆರೆಯುವ ಸಲುವಾಗಿ ಮುಖ್ಯಮಂತ್ರಿ ಸತ್ನಾ ಜಿಲ್ಲೆಗೆ ಭೇಟಿ ನೀಡಿದರು.
ಓದಿ:ಹಿಂಸಾತ್ಮಕ ಪ್ರತಿಭಟನೆ ನಡುವೆಯೂ 300 ಮಂದಿ ಗಣರಾಜ್ಯೋತ್ಸವ ಕಲಾವಿದರ ರಕ್ಷಿಸಿದ ಪೊಲೀಸರು
"ಸತ್ನಾದ ಆತ್ಮೀಯ ಸಹೋದರರೇ, ನೀವು ನನಗೆ ಅನಂತ ಪ್ರೀತಿ ಮತ್ತು ಆಶೀರ್ವಾದಗಳನ್ನು ನೀಡಿದ್ದೀರಿ. ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಸತ್ನಾ ಅಭಿವೃದ್ಧಿಗೆ ನಾನು ಯಾವುದೇ ರೀತಿ ತೊಡಕು ಮಾಡುವುದಿಲ್ಲ" ಎಂದು ಸಿಎಂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಚೌಹಾನ್ ಮಂಗಳವಾರ ಸತ್ನಾದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಅಡಿಪಾಯ ಹಾಕಿದರು.