ನವದೆಹಲಿ: ಬಜೆಟ್ ಅಧಿವೇಶನದ ಎರಡನೇ ಹಂತದ ಐದನೇ ದಿನವಾದ ಶುಕ್ರವಾರ ಲೋಕಸಭೆಯನ್ನು ಸುಮಾರು 20 ನಿಮಿಷಗಳ ಕಾಲ ನಿಶ್ಯಬ್ದಗೊಳಿಸಲಾಯಿತು. ಹೌದು, ವಿರೋಧ ಪಕ್ಷದ ಸಂಸದರು, "ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಬಿಡಿ'' ಎಂದು ಘೋಷಣೆಗಳನ್ನು ಕೂಗುತ್ತಾ ಕೆಳಮನೆಯ ಬಾವಿಗೆ ಇಳಿದರು. ಈ ಘಟನೆ ನಡೆಯುತ್ತಿದ್ದಂತೆ ಸದನವನ್ನು ಮುಂದೂಡಲಾಯಿತು. ಇದೇ ರೀತಿಯ ಗದ್ದಲ ಗಲಾಟೆ ಕೂಡಾ ರಾಜ್ಯಸಭೆಯಲ್ಲಿ ಕಂಡುಬಂದಿತು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾಸ್ತ್ರ: ಆಡಿಯೋ ಆಫ್ ಮಾಡಿದ ಕ್ಷಣದ ವಿಡಿಯೋಗಳನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಕಾಂಗ್ರೆಸ್ ಪಕ್ಷವು, ರಾಜ್ಯಸಭಾ ಉಪಾಧ್ಯಕ್ಷ ಜಗದೀಪ್ ಧಂಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಬಾಹ್ಯಚರ್ಯೆಗಳನ್ನು ಬಿಂಬಿಸುವ ವಿಡಿಯೋಗಳನ್ನು ಸಹ ಹಂಚಿಕೊಂಡಿದೆ.
-
पहले माइक ऑफ होता था, आज सदन की कार्यवाही ही म्यूट करा दी।
— Congress (@INCIndia) March 17, 2023 " class="align-text-top noRightClick twitterSection" data="
PM मोदी के मित्र के लिए सदन म्यूट है 🔇 pic.twitter.com/EcUpCnIR3E
">पहले माइक ऑफ होता था, आज सदन की कार्यवाही ही म्यूट करा दी।
— Congress (@INCIndia) March 17, 2023
PM मोदी के मित्र के लिए सदन म्यूट है 🔇 pic.twitter.com/EcUpCnIR3Eपहले माइक ऑफ होता था, आज सदन की कार्यवाही ही म्यूट करा दी।
— Congress (@INCIndia) March 17, 2023
PM मोदी के मित्र के लिए सदन म्यूट है 🔇 pic.twitter.com/EcUpCnIR3E
ಲೋಕಸಭೆ 'ಆಡಿಯೋ-ಆಫ್' ಭರ್ಜರಿ ಸದ್ದು: ಲೋಕಸಭೆಯ 'ಆಡಿಯೋ-ಆಫ್' ಎಪಿಸೋಡ್ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, 'ಭಾರತದಲ್ಲಿ ಪ್ರಜಾಪ್ರಭುತ್ವ' ಕುರಿತು ಕಾಮೆಂಟ್ ಮಾಡಿದ ವಿಡಿಯೋಗಳನ್ನ ಹಂಚಿಕೊಳ್ಳಲಾಗಿದೆ. ಇದು ಆಡಳಿತಾರೂಢ ಬಿಜೆಪಿಗೆ ಸಾಕಷ್ಟು ಕೋಪವನ್ನು ಉಂಟುಮಾಡಿದೆ. ಮೋದಿ ಸರ್ಕಾರ ಪಾತಾಳಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ. ಆರಂಭದಲ್ಲಿ ಪ್ರತಿಪಕ್ಷಗಳ ಸಂಸದರ ಮೈಕ್‌ಗಳನ್ನು ಮ್ಯೂಟ್ ಮಾಡಲಾಗಿತ್ತು. ಇಂದು ಸದನದ ಸಂಪೂರ್ಣ ಕಲಾಪವನ್ನು ಮ್ಯೂಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ತೀವ್ರ ವಾಕ್ ಸಮರ ನಡೆಸಿದೆ.
-
वे परेशान थे कि @RahulGandhi जी ने क्यों कहा कि विपक्षी सदस्यों के माइक बंद कर दिए जाते हैं।
— Bhupesh Baghel (@bhupeshbaghel) March 17, 2023 " class="align-text-top noRightClick twitterSection" data="
आज तो लोकसभा ही म्यूट कर दिया गया। और क्या सबूत चाहिए!!#ना_बोलूंगा_ना_बोलने_दूंगा https://t.co/P5PyuwC0rr
">वे परेशान थे कि @RahulGandhi जी ने क्यों कहा कि विपक्षी सदस्यों के माइक बंद कर दिए जाते हैं।
— Bhupesh Baghel (@bhupeshbaghel) March 17, 2023
आज तो लोकसभा ही म्यूट कर दिया गया। और क्या सबूत चाहिए!!#ना_बोलूंगा_ना_बोलने_दूंगा https://t.co/P5PyuwC0rrवे परेशान थे कि @RahulGandhi जी ने क्यों कहा कि विपक्षी सदस्यों के माइक बंद कर दिए जाते हैं।
— Bhupesh Baghel (@bhupeshbaghel) March 17, 2023
आज तो लोकसभा ही म्यूट कर दिया गया। और क्या सबूत चाहिए!!#ना_बोलूंगा_ना_बोलने_दूंगा https://t.co/P5PyuwC0rr
ಕಾಂಗ್ರೆಸ್ ನಾಯಕರಿಂದ ಟ್ವೀಟಾಸ್ತ್ರ ಪ್ರಯೋಗ: ಲೋಕಸಭೆಯ 'ಆಡಿಯೋ ಸ್ನ್ಯಾಪ್' ಸಂಚಿಕೆ ಕುರಿತು ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು, "ಮಾತಿನಲ್ಲಿ ಅಷ್ಟೇ ಪ್ರಜಾಪ್ರಭುತ್ವ, ಕ್ರಿಯೆಯಲ್ಲಿ ದೌರ್ಜನ್ಯ" ಎಂದು ಮರು ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, "ಜನರಿಂದ ಆಯ್ಕೆಯಾದ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದಿರುವುದು ಮತ್ತು ಲೋಕಸಭೆಯ ಕಲಾಪಗಳನ್ನು ಮ್ಯೂಟ್ ಮಾಡಿರುವುದು ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಇದು ದೇಶವಾಸಿಗಳ ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿದೆ. ಇದು ಆರೋಗ್ಯಕರ ಸಂಕೇತವೇ? ಪ್ರಜಾಪ್ರಭುತ್ವವೇ? ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದರು.
-
जनता द्वारा चुने गए सांसदों को संसद में बोलने का अवसर ना देना एवं लोकसभा की कार्यवाही म्यूट करवाना लोकतांत्रिक परंपराओं के खिलाफ है। यह देशवासियों की आवाज शांत करने का प्रयास है। क्या इसे स्वस्थ लोकतंत्र कहा जा सकता है? इन्हीं मुद्दों को लेकर राहुल जी ने भारत जोड़ो यात्रा की थी। https://t.co/rJ5uk8UocY
— Ashok Gehlot (@ashokgehlot51) March 17, 2023 " class="align-text-top noRightClick twitterSection" data="
">जनता द्वारा चुने गए सांसदों को संसद में बोलने का अवसर ना देना एवं लोकसभा की कार्यवाही म्यूट करवाना लोकतांत्रिक परंपराओं के खिलाफ है। यह देशवासियों की आवाज शांत करने का प्रयास है। क्या इसे स्वस्थ लोकतंत्र कहा जा सकता है? इन्हीं मुद्दों को लेकर राहुल जी ने भारत जोड़ो यात्रा की थी। https://t.co/rJ5uk8UocY
— Ashok Gehlot (@ashokgehlot51) March 17, 2023जनता द्वारा चुने गए सांसदों को संसद में बोलने का अवसर ना देना एवं लोकसभा की कार्यवाही म्यूट करवाना लोकतांत्रिक परंपराओं के खिलाफ है। यह देशवासियों की आवाज शांत करने का प्रयास है। क्या इसे स्वस्थ लोकतंत्र कहा जा सकता है? इन्हीं मुद्दों को लेकर राहुल जी ने भारत जोड़ो यात्रा की थी। https://t.co/rJ5uk8UocY
— Ashok Gehlot (@ashokgehlot51) March 17, 2023
ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, "ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷದ ಸದಸ್ಯರ ಮೈಕ್‌ಗಳನ್ನು ಸ್ವಿಚ್ ಆಫ್ ಮಾಡಿರುವುದು ಆಶ್ಚರ್ಯ ಉಂಟು ಮಾಡಿದೆ. ಈ ಮೂಲಕ ಇಂದು ಇಡೀ ಲೋಕಸಭೆಯನ್ನೇ ಮ್ಯೂಟ್ ಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ಪುರಾವೆ ಏನು ಬೇಕು" ಎಂದು ಟ್ವೀಟ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
-
कथनी में 'डेमोक्रेसी' पर करनी में 'तानाशाही' https://t.co/VsFgfNy1Cg
— Jairam Ramesh (@Jairam_Ramesh) March 17, 2023 " class="align-text-top noRightClick twitterSection" data="
">कथनी में 'डेमोक्रेसी' पर करनी में 'तानाशाही' https://t.co/VsFgfNy1Cg
— Jairam Ramesh (@Jairam_Ramesh) March 17, 2023कथनी में 'डेमोक्रेसी' पर करनी में 'तानाशाही' https://t.co/VsFgfNy1Cg
— Jairam Ramesh (@Jairam_Ramesh) March 17, 2023
ಮೈಕ್‌ಗಳನ್ನು ಮ್ಯೂಟ್ ಮಾಡಿರುವುದು ಉದ್ದೇಶಪೂರ್ವಕವಾಗಿದೆ ಎಂಬುದನ್ನು ಬಿಜೆಪಿ ಸರ್ಕಾರ ನಿರಾಕರಿಸಿದೆ. ಇದು ಕೇವಲ ತಾಂತ್ರಿಕ ದೋಷ ಎಂದು ಹೇಳಿಕೊಂಡಿದೆ. ಆದರೆ, ಈ ಹಿಂದೆಯೂ ಸದನದ ಕಲಾಪದಲ್ಲಿ ಆಡಿಯೋ ಮ್ಯೂಟ್ ಮಾಡಿರುವ ಇಂತಹ ಪ್ರಸಂಗಗಳು ನಡೆದಿವೆ.
ಬಿಜೆಪಿ ಹಣಿಸಲು ಪ್ರತಿಪಕ್ಷಗಳಿಂದ ರಣತಂತ್ರ: ರಾಹುಲ್ ಗಾಂಧಿಯವರ 'ಪ್ರಜಾಪ್ರಭುತ್ವ' ಹೇಳಿಕೆಯ ಮೇಲಿನ ಗದ್ದಲದಿಂದಾಗಿ ಬಜೆಟ್ ಅಧಿವೇಶನದ ಎರಡನೇ ಹಂತವನ್ನು ಪದೇ ಪದೇ ಮುಂದೂಡಲಾಯಿತು. ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿರುವ ಪ್ರತಿಪಕ್ಷಗಳು ತಮ್ಮ ಬೇಡಿಕೆ ಪಟ್ಟನ್ನು ಬಿಗಿಗೊಳಿಸಿವೆ. ಈ ನಡುವೆ ಬಿಜೆಪಿ ಸಂಸದರು ರಾಹುಲ್ ಗಾಂಧಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಿದ್ದಾರೆ. ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಪ್ರಮುಖ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯಲು ಕೇಸರಿ ಬ್ರಿಗೇಡ್ ಈ ತಂತ್ರವನ್ನು ಅಳವಡಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸುತ್ತಿವೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ದುಬಾರಿಯಾಗಲಿದೆ ಮದ್ಯದ ಬೆಲೆ.. ಎಣ್ಣೆ ಮೇಲೆ 10ರೂ ಹಾಲಿನ ಸೆಸ್!