ನವದೆಹಲಿ : ಕೇರಳದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣಗೊಂಡಿದೆ. ಇಂದು ಒಂದೇ ದಿನ ಅತ್ಯಧಿಕ 28,481 ಕೊರೊನಾ ಕೇಸ್ಗಳು ದಾಖಲಾಗಿವೆ.
-
Kerala reports 28,481 new #COVID19 cases and 7,303 recoveries and 39 deaths. Active cases 1,42,512
— ANI (@ANI) January 18, 2022 " class="align-text-top noRightClick twitterSection" data="
83 deaths added as per the new guidelines of the Central government. Total death toll 51,026: State Government
">Kerala reports 28,481 new #COVID19 cases and 7,303 recoveries and 39 deaths. Active cases 1,42,512
— ANI (@ANI) January 18, 2022
83 deaths added as per the new guidelines of the Central government. Total death toll 51,026: State GovernmentKerala reports 28,481 new #COVID19 cases and 7,303 recoveries and 39 deaths. Active cases 1,42,512
— ANI (@ANI) January 18, 2022
83 deaths added as per the new guidelines of the Central government. Total death toll 51,026: State Government
ಇಂದು 80,740 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. 28,481 ಜನರಲ್ಲಿ ಕೊರೊನಾ ದೃಢಪಟ್ಟಿದೆ. 39 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 51026ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲೀಗ 1,42,512 ಸಕ್ರಿಯ ಪ್ರಕರಣಗಳಿವೆ.
-
COVID-19 | Delhi reports 11,684 new cases & 38 deaths in last 24 hours; Active cases 78,112. Positivity rate 22.47%- 5.52% less than yesterday, January 17 pic.twitter.com/qnoHO6KplL
— ANI (@ANI) January 18, 2022 " class="align-text-top noRightClick twitterSection" data="
">COVID-19 | Delhi reports 11,684 new cases & 38 deaths in last 24 hours; Active cases 78,112. Positivity rate 22.47%- 5.52% less than yesterday, January 17 pic.twitter.com/qnoHO6KplL
— ANI (@ANI) January 18, 2022COVID-19 | Delhi reports 11,684 new cases & 38 deaths in last 24 hours; Active cases 78,112. Positivity rate 22.47%- 5.52% less than yesterday, January 17 pic.twitter.com/qnoHO6KplL
— ANI (@ANI) January 18, 2022
ಇನ್ನು ದೆಹಲಿಯಲ್ಲೂ ಕೊರೊನಾ ಅಲ್ಪ ಇಳಿಕೆ ಕಂಡಿದೆ. 24 ಗಂಟೆ ಅವಧಿಯಲ್ಲಿ 11,684 ಜನರಿಗೆ ಕೊರೊನಾ ವಕ್ಕರಿಸಿದೆ. 78,112 ಸಕ್ರಿಯ ಕೇಸ್ಗಳಿದ್ದರೆ, ರಾಜ್ಯದ ಕೊರೊನಾ ಪಾಸಿಟಿವಿಟಿ ದರ 22.47% ಆಗಿದೆ. ಅಂದರೆ ನಿನ್ನೆಗಿಂತಲೂ 5.52% ಇಳಿಕೆ ದಾಖಲಿಸಿದೆ. ಅಲ್ಲದೇ ಇಂದು ಕೂಡ 38 ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
-
Telangana Health Minister T Harish Rao writes to Union Health Minister requesting to reduce gap between second dose and precautionary dose from 9 months to 6 months & further reduce gap between these vaccine doses to 3 months for health care workers pic.twitter.com/gN2ymHjPco
— ANI (@ANI) January 18, 2022 " class="align-text-top noRightClick twitterSection" data="
">Telangana Health Minister T Harish Rao writes to Union Health Minister requesting to reduce gap between second dose and precautionary dose from 9 months to 6 months & further reduce gap between these vaccine doses to 3 months for health care workers pic.twitter.com/gN2ymHjPco
— ANI (@ANI) January 18, 2022Telangana Health Minister T Harish Rao writes to Union Health Minister requesting to reduce gap between second dose and precautionary dose from 9 months to 6 months & further reduce gap between these vaccine doses to 3 months for health care workers pic.twitter.com/gN2ymHjPco
— ANI (@ANI) January 18, 2022
ಕೇಂದ್ರಕ್ಕೆ ಪತ್ರ ಬರೆದ ತೆಲಂಗಾಣ ಆರೋಗ್ಯ ಸಚಿವ
ಇನ್ನು ತೆಲಂಗಾಣದಲ್ಲೂ ಕೊರೊನಾ ಹಾವಳಿ ವಿಪರೀತವಾದ ಕಾರಣ ಲಸಿಕೆ ನೀಡುವ ಅವಧಿಯ ಅಂತರವನ್ನು ತಗ್ಗಿಸಬೇಕು ಎಂದು ಕೋರಿ ತೆಲಂಗಾಣ ಆರೋಗ್ಯ ಸಚಿವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನಾಗರಿಕರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಿದ 3 ತಿಂಗಳ ಬಳಿಕ 2ನೇ ಡೋಸ್ ನೀಡಲಾಗುತ್ತಿದೆ.
ಅಲ್ಲದೇ ಎರಡೂ ಡೋಸ್ ಪಡೆದು ಮುಂಜಾಗ್ರತಾ ಡೋಸ್ (3ನೇ ಬೂಸ್ಟರ್ ಡೋಸ್) ಪಡೆಯಲು 9 ತಿಂಗಳು ಕಾಯಬೇಕು. ಇದು ಸುದೀರ್ಘವಾದ ಕಾರಣ ಎರಡು ಮತ್ತು ಮೂರನೇ ಡೋಸ್ಗಳ ನೀಡಿಕೆ ಅವಧಿಯ ಅಂತವರನ್ನು ತಗ್ಗಿಸಬೇಕು ಎಂದು ತೆಲಂಗಾಣ ಆರೋಗ್ಯ ಸಚಿವ ಟಿ.ಹರೀಶ್ ರಾವ್, ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು 41 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಪತ್ತೆ; ಪಾಸಿಟಿವಿಟಿ ದರ 22%