ETV Bharat / bharat

ಟೂರ್ನಿಯ ವೇಳೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನಿಗೆ ಗುಂಡಿಟ್ಟು ಹತ್ಯೆ - ಕಬಡ್ಡಿ ಆಟಗಾರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ

ಕಬಡ್ಡಿ ಆಟಗಾರನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಹೃದಯ ವಿದ್ರಾವಕ ಘಟನೆ ಜಲಂಧರ್​ನಲ್ಲಿ ಜರುಗಿದೆ.

ಟೂರ್ನಿಯ ವೇಳೆ ಕಬಡ್ಡಿ ಆಟಗಾರ ಗುಂಡಿಗೆ ಬಲಿ
ಟೂರ್ನಿಯ ವೇಳೆ ಕಬಡ್ಡಿ ಆಟಗಾರ ಗುಂಡಿಗೆ ಬಲಿ
author img

By

Published : Mar 14, 2022, 10:53 PM IST

Updated : Mar 14, 2022, 11:04 PM IST

ಜಲಂಧರ್ (ಪಂಜಾಬ್​) : ಕಬಡ್ಡಿ ಆಟಗಾರನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಹೃದಯ ವಿದ್ರಾವಕ ಘಟನೆ ಜಲಂಧರ್​ನಲ್ಲಿ ನಡೆದಿದೆ.

ಸಂದೀಪ್ ಸಿಂಗ್ ನಂಗಲ್ ಅಂಬಿಯಾನ್ ಹತ್ಯೆಗೀಡಾದವರು. ಸಿಕ್ಕಿರುವ ಮಾಹಿತಿಯ ಪ್ರಕಾರ ಜಲಂಧರ್‌ನ ಮಲ್ಲಿಯನ್ ಗ್ರಾಮದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ.

ಟೂರ್ನಿಯ ವೇಳೆ ಕಬಡ್ಡಿ ಆಟಗಾರನಿಗೆ ಗುಂಡಿಟ್ಟು ಹತ್ಯೆ

ಇದನ್ನೂ ಓದಿ: ಲಕ್ಷ್ಮೇಶ್ವರದಲ್ಲಿ ಸಾರಿಗೆ ಬಸ್​ ವ್ಹೀಲ್ ಜೇಂಟ್ ಕಟ್​.. ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಇವರನ್ನು ಕೊಂದು ದಾಳಿಕೋರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Mar 14, 2022, 11:04 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.