ETV Bharat / bharat

ಮಾಜಿ ಸಚಿವರಿಗೆ ಮಾಸ್ಕ್‌ ತೊಡಿಸಲು ಹೋಗಿ ಕೇಂದ್ರ ಸಚಿವ ಸಿಂಧಿಯಾ ಯಡವಟ್ಟು: ವಿಡಿಯೋ - ಕೇಂದ್ರ ವಿಮಾನಯಾನ ಸಚಿವ

ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಜೊತೆ ದೇಗುಲ ಪ್ರವೇಶ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವ ಅನುಪ್​ ಮಿಶ್ರಾ ಮಾಸ್ಕ್​ ಹಾಕಿಕೊಂಡಿರಲಿಲ್ಲ. ಇದನ್ನು ಗಮನಿಸಿದ ಸಿಂಧಿಯಾ ತಕ್ಷಣವೇ ತಾವು ಧರಿಸಿದ್ದ ಎರಡು ಮಾಸ್ಕ್​ಗಳ ಪೈಕಿ ಒಂದನ್ನು ತೆಗೆದು ಅವರಿಗೆ ತೊಡಿಸಿದರು.

Jyotiraditya
Jyotiraditya
author img

By

Published : Sep 23, 2021, 10:41 PM IST

ಗ್ವಾಲಿಯರ್​​(ಮಧ್ಯಪ್ರದೇಶ): ಕೇಂದ್ರ ವಿಮಾನಯಾನ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ತಾವು ಹಾಕಿಕೊಂಡಿದ್ದ ಮಾಸ್ಕ್​​ ತೆಗೆದು ಮಾಜಿ ಸಚಿವರೊಬ್ಬರಿಗೆ ಹಾಕುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್​​ನ ಕುಲದೇವಿ ಮಂದಿರ ಮಾತಾ ದೇಗುಲದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆಯಿತು.

ವಿವಾದಕ್ಕೆ ಕಾರಣವಾದ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ನಡೆ

ಸಚಿವ ಸಿಂಧಿಯಾ ಜೊತೆ ದೇಗುಲ ಪ್ರವೇಶ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವ ಅನುಪ್​ ಮಿಶ್ರಾ ಮಾಸ್ಕ್​ ಹಾಕಿಕೊಂಡಿರಲಿಲ್ಲ. ಇದನ್ನು ಗಮನಿಸಿದ ಸಿಂಧಿಯಾ ತಕ್ಷಣವೇ ತಾವು ಧರಿಸಿದ್ದ ಎರಡು ಮಾಸ್ಕ್​ಗಳ ಪೈಕಿ ಒಂದನ್ನು ತೆಗೆದು ಅವರಿಗೆ ತೊಡಿಸಿದರು.

ಇದನ್ನೂ ಓದಿ: ಭಾರತೀಯ ಸೇನೆಗೆ ಆನೆ ಬಲ.. 118 ದೈತ್ಯ ಯುದ್ಧ ಟ್ಯಾಂಕರ್​ 'ಅರ್ಜುನ್'​ ಅಭಿವೃದ್ಧಿಗೆ ಆದೇಶ

ಜ್ಯೋತಿರಾದಿತ್ಯ ಸಿಂಧಿಯಾ N95 ಮಾಸ್ಕ್​ ಜೊತೆಗೆ ಸರ್ಜಿಕಲ್​ ಮಾಸ್ಕ್​ ಹಾಕಿಕೊಂಡಿದ್ದರು. ಈ ವೇಳೆ ಒಂದು ಮಾಸ್ಕ್ ತೆಗೆದು ಮಾಜಿ ಸಚಿವರಿಗೆ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.