ETV Bharat / bharat

ಮನೆಗೆ ಆವರಿಸಿದ ಅಡುಗೆ ಅನಿಲದ ಬೆಂಕಿ: ಕುಟುಂಬದ 3 ಮಂದಿ ಸಾವು, ಮಹಿಳೆ ಗಂಭೀರ

ಬಿಹಾರದ ವಲಸಿಗ ರಾಜ್ ಕುಮಾರ್ ಇಲ್ಲಿ ಬಾಡಿಗೆ ಮನೆ ತೆಗೆದುಕೊಂಡು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಗ್ಯಾಸ್​ ಅವರ ಕೋಣೆಯಲ್ಲಿ ರಾತ್ರಿಯಿಡೀ ಸೋರಿಕೆಯಾಗಿದೆ. ಇದರ ಬಗ್ಗೆ ಅರಿವಿರದೇ ಬೆಳಗ್ಗೆ ಎಂದಿನಂತೆ ಗ್ಯಾಸ್​ ನಲ್ಲಿ ಅಡುಗೆ ಮಾಡಲು ಬೆಂಕಿ ಹಚ್ಚಿದಾಗ ದಿಢೀರನೆ ಬೆಂಕಿ ಆವರಿಸಿ ಇಡೀ ಮನೆ ಸುಟ್ಟುಹೋಗಿದೆ.

ಮನೆಗೆ ಆವರಿಸಿದ  ಅಡುಗೆ ಅನಿಲದ ಬೆಂಕಿ
ಮನೆಗೆ ಆವರಿಸಿದ ಅಡುಗೆ ಅನಿಲದ ಬೆಂಕಿ
author img

By

Published : May 20, 2022, 8:26 PM IST

ಜಲಂಧರ್: ಅಡುಗೆ ಅನಿಲದ ಸೋರಿಯಿಂದ ಬೆಂಕಿ ಹೊತ್ತಿಕೊಂಡು ಪತಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಹೆಂಡತಿಗೆ ಸುಟ್ಟಗಾಯಗಳಾಗಿರುವ ಘಟನೆ ಲಮ್ಮಾ ಗ್ರಾಮದ ಚೌಕ್ ಪ್ರದೇಶದಲ್ಲಿ ನಡೆದಿದೆ.

ಜಲಂಧರ್ ಕಮಿಷನರೇಟ್ ಎಡಿಸಿಪಿ ವಾನ್ ಸೊಹೈಲ್ ಮಿರ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಿಹಾರದ ವಲಸಿಗ ರಾಜ್ ಕುಮಾರ್ ಇಲ್ಲಿ ಬಾಡಿಗೆ ಮನೆ ತೆಗೆದುಕೊಂಡು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಗ್ಯಾಸ್​ ಅವರ ಕೋಣೆಯಲ್ಲಿ ರಾತ್ರಿಯಿಡೀ ಸೋರಿಕೆಯಾಗಿದೆ. ಇದರ ಬಗ್ಗೆ ಅರಿವಿರದೇ ಬೆಳಗ್ಗೆ ಎಂದಿನಂತೆ ಗ್ಯಾಸ್​ ನಲ್ಲಿ ಅಡುಗೆ ಮಾಡಲು ಬೆಂಕಿ ಹಚ್ಚಿದಾಗ ದಿಢೀರನೆ ಬೆಂಕಿ ಆವರಿಸಿ ಇಡೀ ಮನೆ ಸುಟ್ಟುಹೋಗಿದೆ ಎಂದು ತಿಳಿಸಿದ್ದಾರೆ.

ಕುಟುಂಬದ 3 ಮಂದಿ ಸಾವು, ಮಹಿಳೆ ಗಂಭೀರ

ಮನೆಗೆ ಬೆಂಕಿ ತಗುಲಿದ ವೇಳೆ ಕುಟುಂಬದ ಯಜಮಾನ ರಾಜ್​ಕುಮಾರ್​, ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಹಿಳೆ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಜಲಂಧರ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇದನ್ನೂ ಓದಿ : ಅವಳಿ - ಜವಳಿಯ ಲಾಭ ಪಡೆದ ಸಹೋದರರು: ಇಬ್ಬರಿಂದಲೂ ನವವಧು ಮೇಲೆ ನಿರಂತರ ಲೈಂಗಿಕ ದೌರ್ಜನ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.