ETV Bharat / bharat

Inhuman: ಮಲಗಿದ್ದ ಸಾಕು ನಾಯಿಯನ್ನು ಮಚ್ಚಿನಿಂದ ಹೊಡೆದು ಕೊಂದು ಕ್ರೌರ್ಯ - ಕೇಂದ್ರಪರದಲ್ಲಿ ಸಾಕು ನಾಯಿಯನ್ನು ಕೊಂದ ವ್ಯಕ್ತಿ,

ವ್ಯಕ್ತಿಯೊಬ್ಬ ಸುಮ್ಮನೆ ಮಲಗಿದ್ದ ಸಾಕು ನಾಯಿಯ ಮೇಲೆ ಮಚ್ಚಿನೇಟು ಕೊಟ್ಟು ಸಾಯಿಸಿದ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.

Man killed pet dog, Man killed pet dog with sharp weapon, Man killed pet dog with sharp weapon in Kendrapara, Kendrapara news, ಸಾಕು ನಾಯಿಯನ್ನು ಕೊಂದ ವ್ಯಕ್ತಿ, ಚೂಪಾದ ಮಚ್ಚಿನಿಂದ ಸಾಕು ನಾಯಿಯನ್ನು ಕೊಂದ ವ್ಯಕ್ತಿ, ಕೇಂದ್ರಪಾರಾದಲ್ಲಿ ಸಾಕು ನಾಯಿಯನ್ನು ಕೊಂದ ವ್ಯಕ್ತಿ, ಕೇಂದ್ರಪಾರಾ ಸುದ್ದಿ,
ಮಚ್ಚಿನೇಟಿಗೆ ವಿಲವಿಲನೇ ಒದ್ದಾಡಿ ಪ್ರಾಣಬಿಟ್ಟ ಶ್ವಾನ
author img

By

Published : May 28, 2021, 11:04 AM IST

ಕೇಂದ್ರಪಾರಾ(ಒಡಿಶಾ): ಮನೆ ಮಾಲೀಕನೊಬ್ಬ ತನ್ನ ಸಾಕು ನಾಯಿಯ ಮೇಲೆ ಮಚ್ಚಿನಿಂದ ಹೊಡೆದು ಸಾಯಿಸಿರುವ ಘಟನೆ ರಾಜ್ಯದ ಕೇಂದ್ರಪಾರಾ ಜಿಲ್ಲೆಯ ಪಟಮುಂಡೈ ಗ್ರಾಮದಲ್ಲಿ ನಡೆದಿದೆ.

ಮಚ್ಚಿನೇಟಿಗೆ ವಿಲವಿಲನೇ ಒದ್ದಾಡಿ ಪ್ರಾಣಬಿಟ್ಟ ಶ್ವಾನ

ಮನೆಯಂಗಳದಲ್ಲಿ ಸಾಕು ನಾಯಿ ಮಲಗಿದೆ. ಮಾಲೀಕ ಬಬುಲಾ ಸಿಂಗ್​ ಈ ನಾಯಿ ಬಳಿ ಬಂದಿದ್ದಾನೆ. ಬಳಿಕ ತಾನು ತಂದಿದ್ದ ಚೂಪಾದ ಮಚ್ಚಿನಿಂದ ಅದಕ್ಕೆ ಹೊಡೆದಿದ್ದಾನೆ. ಮಚ್ಚಿನೇಟಿನಿಂದಾಗಿ ತೀವ್ರವಾಗಿ ಗಾಯಗೊಂಡ ಶ್ವಾನ ವಿಲವಿಲನೆ ಒದ್ದಾಡಿ ಸ್ವಲ್ಪ ಸಮಯದ ಬಳಿಕ ಪ್ರಾಣ ಬಿಟ್ಟಿತು.

ಆರೋಪಿ ಬಬುಲಾ ಸಿಂಗ್​ ಕ್ರೌರ್ಯವನ್ನು ನೆರೆಹೊರೆಯವರು ವಿಡಿಯೋ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: cylinder blast video: ವಿದ್ಯುತ್​ ತಂತಿ ತುಂಡಾಗಿ ಅಂಗಡಿಗೆ ಬೆಂಕಿ, ಸಿಲಿಂಡರ್​ ಸ್ಫೋಟದ ಭೀಕರ ದೃಶ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.