ETV Bharat / bharat

ಟ್ರಾಫಿಕ್​ ಪೊಲೀಸ್​​​​​​​ ಜೊತೆ ಸಂಚಾರ ನಿಯಂತ್ರಣದ ಕೆಲಸ ನಿರ್ವಹಿಸಿದ 7 ರ ಬಾಲಕ !

author img

By

Published : May 31, 2022, 4:41 PM IST

Updated : May 31, 2022, 4:57 PM IST

ಕಳೆದ ಹಲವು ದಿನಗಳಿಂದ ಟಿವಿಯಲ್ಲಿ ರಂಜಿತ್ ಸಿಂಗ್ ಟ್ರಾಫಿಕ್ ನಿಭಾಯಿಸುವುದನ್ನು ಮಗು ವೀಕ್ಷಿಸುತ್ತಿತ್ತು. ರಂಜಿತ್ ಸಿಂಗ್ ಅವರಿಂದ ಪ್ರಭಾವಿತವಾದ ಈ ಗಾರ್ವಿತ್ ಶರ್ಮಾ ಅವರನ್ನು ಭೇಟಿಯಾಗಲು ಹೈಕೋರ್ಟ್ ಕ್ರಾಸ್‌ರೋಡ್‌ಗೆ ತಲುಪಿದ್ದಾನೆ. ಅಲ್ಲಿ ಕೆಲಹೊತ್ತು ಸಂಚಾರ ನಿಯಂತ್ರಣದ ಕೆಲಸ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ರಂಜಿತ್ ಸಿಂಗ್ ಜೊತೆ ಸಂಚಾರ ನಿಯಂತ್ರಣದ ಕೆಲಸ ನಿರ್ವಹಿಸಿದ 7 ರ ಬಾಲಕ !

ಇಂದೋರ್ (ಮಧ್ಯಪ್ರದೇಶ) : ಇಲ್ಲಿನ ಟ್ರಾಫಿಕ್ ಪೊಲೀಸ್ ಮ್ಯಾನ್ ರಂಜಿತ್ ಸಿಂಗ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು 7 ವರ್ಷದ ಬಾಲಕ ಗಾರ್ವಿತ್ ಶರ್ಮಾ ಅವರೊಂದಿಗೆ ಟ್ರಾಫಿಕ್ ಕೆಲಸ ಮಾಡಿದ್ದಾರೆ.

ಕಳೆದ ಹಲವು ದಿನಗಳಿಂದ ಟಿವಿಯಲ್ಲಿ ರಂಜಿತ್ ಸಿಂಗ್ ಟ್ರಾಫಿಕ್ ನಿಭಾಯಿಸುವುದನ್ನು ಮಗು ವೀಕ್ಷಿಸುತ್ತಿತ್ತು. ರಂಜಿತ್ ಸಿಂಗ್ ಅವರಿಂದ ಪ್ರಭಾವಿತವಾದ ಈ ಗಾರ್ವಿತ್ ಶರ್ಮಾ ಅವರನ್ನು ಭೇಟಿಯಾಗಲು ಹೈಕೋರ್ಟ್ ಕ್ರಾಸ್‌ರೋಡ್‌ಗೆ ತಲುಪಿದ್ದಾನೆ. ಅಲ್ಲಿ ಕೆಲಹೊತ್ತು ಸಂಚಾರ ನಿಯಂತ್ರಣದ ಕೆಲಸ ನಿರ್ವಹಿಸಿ ಗಮನ ಸೆಳೆದಿದ್ದಾನೆ.

ಟ್ರಾಫಿಕ್​ ಪೊಲೀಸ್​​​​​​​ ಜೊತೆ ಸಂಚಾರ ನಿಯಂತ್ರಣದ ಕೆಲಸ ನಿರ್ವಹಿಸಿದ 7 ರ ಬಾಲಕ !

ಇನ್ನು ರಂಜಿತ್ ಸಿಂಗ್ 7 ವರ್ಷದ ಮಗು ಗರ್ವಿತ್ ಶರ್ಮಾ ಜೊತೆ ಸಂವಹನ ನಡೆಸಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಬಳಿಕ ಮಗು ಕೂಡಾ ರಸ್ತೆಯಲ್ಲಿ ನಿಂತು ವಾಹನ ಸಂಚಾರ ನಿಭಾಯಿಸಿ ಜನರಿಗೆ ಸಂಚಾರದ ಬಗ್ಗೆ ಅರಿವು ಮೂಡಿಸಿದೆ. ಈ ವೇಳೆ, ಸೀಟ್ ಬೆಲ್ಟ್ ಹಾಕಿಕೊಳ್ಳದವರಿಗೂ ನಿಯಮ ಪಾಲಿಸುವಂತೆ ಮಗು ಮನವಿ ಮಾಡಿದೆ.

ಇದನ್ನೂ ಓದಿ: ಸೋಲೇ ಗೆಲುವಿನ ಮೆಟ್ಟಿಲು : ಯಪಿಎಸ್​​ಸಿ ಪರೀಕ್ಷೆ ಪಾಸ್ ಮಾಡಿದ ಬಸ್​ ಡ್ರೈವರ್ ಮಗಳು

Last Updated : May 31, 2022, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.