ETV Bharat / bharat

ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣ ಭೇದಿಸಿದ ಸೇನೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ - ಉಗ್ರರ ಅಡಗುತಾಣ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಲಾಗಿದೆ.

indian-army-alongwith-j-and-k-police-busted-a-terrorist-hideout
ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣ ಭೇದಿಸಿದ ಸೇನೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ
author img

By

Published : Dec 4, 2022, 11:00 PM IST

ಕಿಶ್ತ್ವಾರ್‌ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯ ನವಪಾಚಿ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸುವಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಯಶಸ್ವಿಯಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಗುಪ್ತಚರ ಮಾಹಿತಿ ಮೇರೆಗೆ ಯೋಧರು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ಉಗ್ರರ ಅಡಗುತಾಣ ಪತ್ತೆ ಹಚ್ಚಿದೆ. ಇದರಲ್ಲಿದ್ದ ಅನೇಕ ಬುಲೆಟ್​ಗಳು ಸೇರಿ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

  • Indian Army along with Jammu & Kashmir Police conducted a search operation in Navapachi, District Kishtwar which led to the recovery of ammunition: White Knight Corps pic.twitter.com/rTc05nkjBA

    — ANI (@ANI) December 4, 2022 " class="align-text-top noRightClick twitterSection" data=" ">

ಎರಡು ಗ್ರೆನೇಡ್‌ಗಳು, ಎಕೆ 47 ಬಂದೂಕಿನ ಎರಡು ಮ್ಯಾಗಜೀನ್‌ಗಳು ಮತ್ತು 109 ಬುಲೆಟ್​ಗಳು, ಪಿಕಾದ 56 ಬುಲೆಟ್​ಗಳು, 303 ರೈಫಲ್‌ನ ಒಂದು ಮ್ಯಾಗಜೀನ್ ಹಾಗೂ 303 ರೈಫಲ್​ನ 27 ಬುಲೆಟ್​ಗಳು, ಒಂದು ಡಿಟೋನೇಟರ್ ಮತ್ತು ಸೇಫ್ಟಿ ಫ್ಯೂಸ್​ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಭಾರತ - ಪಾಕ್​ ಗಡಿಯಲ್ಲಿ ಹೆರಾಯಿನ್ ಹೊತ್ತು ತಂದ ಮತ್ತೊಂದು ಡ್ರೋನ್ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.