ETV Bharat / bharat

ದೇಶದಲ್ಲಿ ಕೊರೊನಾ ಹಾವು-ಏಣಿಯಾಟ: 3 ಸಾವಿರ ಗಡಿ ದಾಟಿದ ಸೋಂಕು ಪ್ರಕರಣ - ಭಾರತ ಕೋವಿಡ್ ಸಾವಿನ ವರದಿ

ದೇಶದಲ್ಲಿ ದಿನನಿತ್ಯ ಕೊರೊನಾ ಪ್ರಕರಣಗಳು ಏರಿಳಿತ ಕಾಣುತ್ತಿದ್ದು, ಕಳೆದೊಂದು ದಿನದಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳ ಸಂಕ್ಷಿಪ್ತ ವಿವರ ಇಲ್ಲಿದೆ.

India covid report, India fight against Corona, India corona report, India recoveries report, India covid death report, India vaccination report, ಭಾರತ ಕೋವಿಡ್ ವರದಿ, ಕರೋನಾ ವಿರುದ್ಧ ಭಾರತ ಹೋರಾಟ, ಭಾರತ ಕೊರೊನಾ ವರದಿ, ಭಾರತ ಕೋವಿಡ್​ ಚೇತರಿಕೆ ವರದಿ, ಭಾರತ ಕೋವಿಡ್ ಸಾವಿನ ವರದಿ, ಭಾರತ ವ್ಯಾಕ್ಸಿನೇಷನ್ ವರದಿ,
ದೇಶದಲ್ಲಿ ಹಾವು-ಏಣಿ ಆಟ ಆಡುತ್ತಿರುವ ಕೊರೊನಾ
author img

By

Published : May 4, 2022, 9:55 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,205 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,509 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ದಿನ 31 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 5,23,920 ಆಗಿದೆ.

ದೇಶದಲ್ಲಿ ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ. 98.74 ರಷ್ಟಿದೆ. ನಿನ್ನೆ 2,802 ಮಂದಿ ಗುಣಮುಖರಾಗಿದ್ದು, ಈ ವರೆಗೆ 4,25,44,689 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ 0.98ಕ್ಕೇರಿಕೆಯಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.0.76 ಇದೆ.

ಇದನ್ನೂ ಓದಿ: ಭಾರತದಲ್ಲಿ 2,568 ಹೊಸ ಕೋವಿಡ್‌ ಪ್ರಕರಣ ಪತ್ತೆ, 20 ಮಂದಿ ಸಾವು

ಕಳೆದೊಂದು ದಿನದಲ್ಲಿ 3,27,327 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟು ಪರೀಕ್ಷೆಗಳ ಸಂಖ್ಯೆ 83.89 ಕೋಟಿಯಾಗಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆಯ ಡೋಸ್​ಗಳ ಸಂಖ್ಯೆ 189.48 ಕೋಟಿ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.