ETV Bharat / bharat

ದೇಶದಲ್ಲಿಂದು 2.85 ಲಕ್ಷ ಹೊಸ ಕೇಸ್​.. ಕೋವಿಡ್​​ಗೆ 665 ಬಲಿ - ದೇಶದಲ್ಲಿಂದು 2.85 ಲಕ್ಷ ಹೊಸ ಕೇಸ್​.. ಕೋವಿಡ್​​ಗೆ 665 ಬಲಿ

ದೇಶದಲ್ಲಿ ಒಟ್ಟಾರೆ ನಿನ್ನೆ 2,99,073 ಮಂದಿ ಕೋವಿಡ್​ನಿಂದ ಗುಣಮುಖರಾಗಿದ್ದು, 22,23,018 ಸಕ್ರಿಯ ಪ್ರಕರಣಗಳಿವೆ. ನಿತ್ಯ ಶೇ 16.16ರಷ್ಟು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದುವರೆಗೂ ದೇಶದಲ್ಲಿ ಒಟ್ಟಾರೆ 1,63,58,44,536 ಡೋಸ್​ ಲಸಿಕೆಗಳನ್ನು ನೀಡಲಾಗಿದೆ.

ದೇಶದಲ್ಲಿಂದು 2.85 ಲಕ್ಷ ಹೊಸ ಕೇಸ್​.. ಕೋವಿಡ್​​ಗೆ 665 ಬಲಿ

author img

By

Published : Jan 26, 2022, 9:33 AM IST

ನವದೆಹಲಿ: ಕಳೆದ 24 ಗಂಟೆಯಲ್ಲಿ 2,85,914 ಹೊಸ ಕೋವಿಡ್​ ಕೇಸ್​ಗಳು ವರದಿಯಾಗಿವೆ. ನಿನ್ನೆಗಿಂತ ಕೊಂಚ ಹೆಚ್ಚಳ ಕಂಡು ಬಂದಿದೆ. 665 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೂ ಒಟ್ಟು 4,91,127 ಮಂದಿ ಅಸು ನೀಗಿದ್ದಾರೆ.

ದೇಶದಲ್ಲಿ ಒಟ್ಟಾರೆ ನಿನ್ನೆ 2,99,073 ಮಂದಿ ಕೋವಿಡ್​ನಿಂದ ಗುಣಮುಖರಾಗಿದ್ದು, 22,23,018 ಸಕ್ರಿಯ ಪ್ರಕರಣಗಳಿವೆ. ನಿತ್ಯ ಶೇ 16.16ರಷ್ಟು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದುವರೆಗೂ ದೇಶದಲ್ಲಿ ಒಟ್ಟಾರೆ 1,63,58,44,536 ಡೋಸ್​ ಲಸಿಕೆಗಳನ್ನು ನೀಡಲಾಗಿದೆ.

ಇದುವರೆಗೂ ಶೇ 93.15 ರಷ್ಟು ಅಂದರೆ 37370971 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಇದನ್ನು ಓದಿ:ಜಲಚರ ವಿಜ್ಞಾನಕ್ಕೆ ಕೊಡುಗೆ: ಸುಬ್ಬಣ್ಣ ಅಯ್ಯಪ್ಪನ್​ರಿಗೆ ಸಂದ ಪದ್ಮಶ್ರೀ ಗೌರವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.